ಸಚಿವ ಮಹದೇವಪ್ಪ ಅವರ ಜೊತೆ ಸಿಎಂ ಮನೆಯಿಂದ ಹೊರಗಡೆ ಹೊರಟಿದ್ದರು. ಈ ವೇಳೆ ಮನೆಗೆಲಸದವನ ಕೈಯಲ್ಲಿ ಸಿಎಂ ತಮ್ಮ ಶೂ ಲೇಸ್ ಕಟ್ಟಿಸಿಕೊಂಡಿದ್ದು, ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ತೀವ್ರ ಚರ್ಚೆಗೆ ಕಾರಣವಾಗಿದೆ.

ಮೈಸೂರು(ಡಿ.25): ರಾಜಕಾರಣಿಗಳು ತಮ್ಮ ಬಾಡಿಗಾರ್ಡ್​, ಕೆಲಸದವರನ್ನ ಕೆಲವೊಮ್ಮೆ ತುಂಬಾ ಕೇವಲವಾಗಿ ನಡೆಸಿಕೊಳುತ್ತಾರೆ. ಈ ಸಾಲಿಗೆ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಕೂಡ ಸೇರಿದ್ದಾರೆ. ನಿನ್ನೆ ತಮ್ಮ ಮನೆಗೆಲಸದವನ ಕೈಯ್ಯಲ್ಲಿ ಶೂ ಲೇಸ್ ಕಟ್ಟಿಸಿಕೊಂಡು ವಿವಾದಕ್ಕೆ ಕಾರಣರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಚಿವ ಮಹದೇವಪ್ಪ ಅವರ ಜೊತೆ ಸಿಎಂ ಮನೆಯಿಂದ ಹೊರಗಡೆ ಹೊರಟಿದ್ದರು. ಈ ವೇಳೆ ಮನೆಗೆಲಸದವನ ಕೈಯಲ್ಲಿ ಸಿಎಂ ತಮ್ಮ ಶೂ ಲೇಸ್ ಕಟ್ಟಿಸಿಕೊಂಡಿದ್ದು, ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ತೀವ್ರ ಚರ್ಚೆಗೆ ಕಾರಣವಾಗಿದೆ.