ಪರಿಹಾರ ಪತ್ರಿಕೋದ್ಯಮದ ಪುನರ್ಜನ್ಮ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 21, Jul 2018, 11:23 AM IST
CM  In Suvarna News
Highlights

ಪರಿಹಾರ ಪತ್ರಿಕೋದ್ಯಮದ ಪುನರ್ಜನ್ಮವಿದು. ಸದಾ ಒಂದಲ್ಲೊಂದು ನವೀನ ಪ್ರಯೋಗಗಳನ್ನು ಮಾಡುತ್ತಲೇ ಬಂದಿರುವ ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಇದೀಗ ಸರಕಾರ ಹಾಗೂ ಜನತೆ ನಡುವೆ ಸೇತುವಾಗಿ ಕಾರ್ಯ ನಿರ್ವಹಿಸುತ್ತಿದೆ. ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಲ್ಲಿದೆ ಅವಕಾಶ, ಕಾಲ್ ಮಾಡಿ 080-30556400

ಸುವರ್ಣ ನ್ಯೂಸ್ ನಲ್ಲಿ ಸಿಎಂ : ಕರೆ ಮಾಡಿ - ಸಮಸ್ಯೆ ಹೇಳಿ

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾಡಿನ ಜನರ ಸಮಸ್ಯೆಗೆ ಸ್ಪಂದಿಸಲಿದ್ದಾರೆ. ನೀವು ಇಂದು ನಿಮ್ಮ ನೆಚ್ಚಿನ ಸುವರ್ಣ ನ್ಯೂಸ್ ಗೆ ಕರೆ ಮಾಡಿ ಮುಖ್ಯಮಂತ್ರಿಗಳೊಂದಿಗೆ ನೇರವಾಗಿ ಮಾತನಾಡಬಹುದು. ನಿಮ್ಮ ಸಮಸ್ಯೆಗಳನ್ನು ಅವರೊಂದಿಗೆ ಹಂಚಿಕೊಳ್ಳಬಹುದು. ಸಾಧ್ಯವಾದಷ್ಟು ಸಮಸ್ಯೆಗಳನ್ನು ಮುಖ್ಯಮಂತ್ರಿಗಳು ಬಗೆಹರಿಸಲಿದ್ದಾರೆ. 

ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ 080 30556400
ಸಮಯ : ಸಂಜೆ - 6.30 ರಿಂದ 

loader