ಮೆಟ್ರಿಕ್ ಓದಿದ್ದು, ಇವರ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣವಿಲ್ಲ.
ಬೆಂಗಳೂರು(ಆ.21): ಕಾಂಗ್ರೆಸ್'ನಿಂದ ವಿಧಾನ ಪರಿಷತ್ತಿಗೆ ನಾಮಪತ್ರ ಸಲ್ಲಿಸಿರುವ ಸಿ.ಎಂ. ಇಬ್ರಾಹಿಂ ಅವರು ತಮ್ಮ ಬಳಿ ಕೊಟ್ಯಂತರ ರೂ. ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.
ಆಸ್ತಿ ವಿವರ
ಸಿ.ಎಂ ಇಬ್ರಾಹಿಂ ಚರಾಸ್ತಿ 10 ಕೋಟಿ 48 ಲಕ್ಷ 70 ಸಾವಿರದ 824 ರೂ.
ಪತ್ನಿ ಹೆಸರಿನಲ್ಲಿ 8 ಕೋಟಿ 4 ಲಕ್ಷ 51 ಸಾವಿರದ 259 ರೂ. ಮೊತ್ತ ಚರಾಸ್ತಿ
ಸಿ.ಎಂ ಇಬ್ರಾಹಿಂ ಹೆಸರಿನಲ್ಲಿ 72 ಲಕ್ಷ ರೂ. ಬೆಲೆಯ 9.5 ಎಕರೆ ಕೃಷಿ ಭೂಮಿ
ಪತ್ನಿ ಪಿ.ಪಿ.ಶಹಿಲಾ ಹೆಸರಿನಲ್ಲಿ 80 ಲಕ್ಷ ರೂ. ಬೆಲೆಯ ಕೃಷಿ ಭೂಮಿ,
2 ಕೋಟಿ 10 ಲಕ್ಷ ರೂ ಬೆಲೆಯ ಕೃಷಿಯೇತರ ಭೂಮಿ ಇದೆ
ಸಿ.ಎಂ. ಇಬ್ರಾಹಿಂ ಹೆಸರಿನಲ್ಲಿ 5.5 ಲಕ್ಷ ರೂ ಬೆಲೆಯ ಕೃಷಿಯೇತರ ಭೂಮಿ
6 ಕೋಟಿ 30 ಲಕ್ಷ ರೂ. ಬೆಲೆಯ ಕಮರ್ಷಿಯಲ್ ಬಿಲ್ಡಿಂಗ್ ಶಹಿಲಾ ಹೆಸರಿನಲ್ಲಿದೆ
ಇಬ್ರಾಹಿಂ ಹೆಸರಿನಲ್ಲಿ 5 ಕೋಟಿ 75 ಲಕ್ಷ ರೂ ಬೆಲೆಯ ಕಮರ್ಷಿಯಲ್ ಬಿಲ್ಡಿಂಗ್
ಇಬ್ರಾಹಿಂ ಹೆಸರಿನಲ್ಲಿ 14 ಕೋಟಿ 52 ಲಕ್ಷದ 50 ಸಾವಿರ ರೂ. ಬೆಲೆಯ ಮನೆಗಳಿವೆ
ಶಹಿಲಾ ಹೆಸರಿನಲ್ಲಿ 7 ಕೋಟಿ 99 ಲಕ್ಷ ರೂ ಬೆಲೆಯ ಮನೆಗಳಿವೆ
ಸಿ.ಎಂ ಇಬ್ರಾಹಿಂ ಹೆಸರಿನಲ್ಲಿ 7 ಲಕ್ಷ 90 ಸಾವಿರದ 84 ರೂ. ಸಾಲ ಇದೆ
ಪತ್ನಿ ಪಿ.ಪಿ.ಶಹಿಲಾ ಹೆಸರಿನಲ್ಲಿ ಯಾವುದೇ ಸಾಲ ಇಲ್ಲ
ಇಬ್ರಾಹಿಂ ಹೆಸರಿನಲ್ಲಿ 14 ಕೋಟಿ 52 ಲಕ್ಷದ 50 ಸಾವಿರ ಬೆಲೆಯ ಸ್ಥಿರಾಸ್ತಿ ಇದೆ
ಪತ್ನಿ ಶಹಿಲಾ ಹೆಸರಿನಲ್ಲಿ 9 ಕೋಟಿ 19 ಲಕ್ಷ ಬೆಲೆಯ ಸ್ಥಿರಾಸ್ತಿ ಇದೆ
ಮೆಟ್ರಿಕ್ ಓದಿದ್ದು, ಇವರ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣವಿಲ್ಲ.
--
