ಬೆಂಗಳೂರು[ಮಾ. 06] ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿವಿಧ ಪಕ್ಷಗಳಲ್ಲಿ ರಾಜಕಾರಣದ ಬೆಳವಣಿಗೆ ಆರಂಭವಾಗಿದೆ. ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ನ ರೆಬೆಲ್ ಶಾಸಕರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದಾರೆ.ಇಬ್ಬರು ನಾಯಕರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರು.

ಭೇಟಿ ನಂತರ ಮಾತನಾಡಿದ  ಗೋಕಾಕ್ ಶಾಸಕರು ನನಗೆ ಈಗಲೂ ಕಾಂಗ್ರೆಸ್ ಮೇಲೆ ಅಸಮಾಧಾನವಿದೆ ಎಂದರು. ಇದೆ ವೇಳೆ ಶಾಸಕ ನಾಗೇಂದ್ರ ಸಹ ಸಿಎಂ ಅವರನ್ನು ಭೇಟಿ ಮಾಡಿದರು. ಅಭಿವೃದ್ಧಿ ಬಗ್ಗೆ  ಚರ್ಚೆ ಮಾಡಿದೆವು ಎಂದು ಎಲ್ಲ ನಾಯಕರು ಹೇಳಿದರು.

"

 

"

 

"