ಸಿದ್ದರಾಮಯ್ಯ ಸೋದರ ರಾಮಣ್ಣ ರುಕ್ಮಿಣಿ ದಂಪತಿ ಮಗ ರಘು ಸಪ್ತಪದಿ ತುಳಿದ್ರು. ಸಿದ್ದರಾಮಯ್ಯ ಅವರ ಮಾತಿನಂತೆ ಮನೆ ಬಳಿಯೇ ಮದುವೆ ಮಾಡಲಾಯ್ತು.
ಸಿಎಂ ಸಿದ್ದರಾಮಯ್ಯ ಸಹೋದರನ ಪುತ್ರನ ಮದುವೆ ಇವತ್ತು ಸರಳವಾಗಿ ನಡೀತು. ಸ್ವಗ್ರಾಮದಲ್ಲಿ ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಬಾಗಿಯಾಗಿದ್ರು. ಖುದ್ದು ಸಿದ್ದರಾಮಯ್ಯ ತಾವೇ ಮುಂದೆ ನಿಂತು ಮದುವೆಯ ಎಲ್ಲಾ ಕಾರ್ಯ ನೆರವೇರಿಸಿದ್ದಾರೆ. ಸಿದ್ದರಾಮನ ಹುಂಡಿಯ ಮನೆ ಪಕ್ಕದಲ್ಲೇ ಮಂಟಪ ನಿರ್ಮಾಣ ಮಾಡಿ ಮದುವೆ ಮಾಡಲಾಯ್ತು.ಸಿದ್ದರಾಮಯ್ಯ ಸೋದರ ರಾಮಣ್ಣ ರುಕ್ಮಿಣಿ ದಂಪತಿ ಮಗ ರಘು ಸಪ್ತಪದಿ ತುಳಿದ್ರು. ಸಿದ್ದರಾಮಯ್ಯ ಅವರ ಮಾತಿನಂತೆ ಮನೆ ಬಳಿಯೇ ಮದುವೆ ಮಾಡಲಾಯ್ತು.
