ಇದಕ್ಕೆ ಗರಂ ಆದ ಮುಖ್ಯಮಂತ್ರಿಗಳು,' ನಿಮಗೆ ಬೇರೆ ಕೆಲಸ ಇಲ್ವ,

ಬೆಂಗಳೂರು(ಫೆ.28): ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಗರಂ ಆದರು. ಯಡಿಯೂರಪ್ಪ ಪ್ರಕರಣಗಳಿಗೆ ಮರುಜೀವ ಕುರಿತ ಪ್ರಶ್ನೆಗಳನ್ನು ಮಾಧ್ಯಮದವರು ಕೇಳಿದಾಗ, ಇದಕ್ಕೆ ಗರಂ ಆದ ಮುಖ್ಯಮಂತ್ರಿಗಳು,' ನಿಮಗೆ ಬೇರೆ ಕೆಲಸ ಇಲ್ವ, ಯಡಿಯೂರಪ್ಪ, ಯಾವಾಗ್ಲು ಯಡಿಯೂರಪ್ಪ ಅಂತಾ ಮಂತ್ರ ಜಪಿಸ್ತೀರಲ್ಲಾ, ಇದಕ್ಕೆ ಕಾನೂನು ಮಂತ್ರಿಗಳನ್ನು ಕೇಳಿ ಎಂದು ಪ್ರತಿಕ್ರಿಯೆ ನೀಡಿದರು.