ಇಂದು ಚಿನ್ನಮ್ಮ ಕೂಡ ಅಮ್ಮನ ಹಾದಿಯನ್ನೇ ತುಳಿದಿದ್ದಾರೆ. ಅಮ್ಮನ ರೀತಿಯಲ್ಲೇ ಹಸಿರು ಸೀರೆಯನ್ನುಟ್ಟ ಚಿನ್ನಮ್ಮ, ಅಮ್ಮನ ರೀತಿಯೇ ಕಟ್ಟಿದ ಕೇಶ, ಗೆಲವು ಸೂಚನೆಯ ಕೈ ಬೆರಳಿನ ಸಂಕೇತದೊಂದಿಗೆ ಜನರತ್ತ ಕೈ ಬೀಸಿದ್ದಾರೆ.

ಅಮ್ಮನ ಸಿಂಹಾಸನವನ್ನೇರಲು ಸಿದ್ಧವಾಗಿರುವ ಚಿನ್ನಮ್ಮ, ಅಮ್ಮನ ತದ್ರೂಪು ಅವತಾರದಲ್ಲೇ ಕಾಣಿಸಿಕೊಂಡಿದ್ದರು. ಜಯಲಲಿತಾರ ರೂಪ ಕಣ್ಮುಂದೆ ಬಂತೆಂದ್ರೆ ಹಸಿರು ಸೀರೆ, ಕಟ್ಟಿದ ಕೇಶ ರಾಶಿ, ಮಂದಹಾಸದ ಛಾಯೆ, ಸದಾ ಹಸನ್ಮುಖಿಯಾಗಿ ತನ್ನ ಜನರತ್ತ ಕೈ ಬೀಸುವ ರೀತಿ, ಅದರಲ್ಲೂ ಗೆಲುವು ಸೂಚನೆಯ ಚಿಹ್ನೆಯಾದ ಎರಡು ಬೆರಳುಗಳನ್ನು ಮೇಲಿತ್ತಿ ಅಮ್ಮ ಜನ್ರತ್ತ ಕೈ ಬೀಸುತ್ತಿದ್ದರು. ಇಂದು ಚಿನ್ನಮ್ಮ ಕೂಡ ಅಮ್ಮನ ಹಾದಿಯನ್ನೇ ತುಳಿದಿದ್ದಾರೆ. ಅಮ್ಮನ ರೀತಿಯಲ್ಲೇ ಹಸಿರು ಸೀರೆಯನ್ನುಟ್ಟ ಚಿನ್ನಮ್ಮ, ಅಮ್ಮನ ರೀತಿಯೇ ಕಟ್ಟಿದ ಕೇಶ, ಗೆಲವು ಸೂಚನೆಯ ಕೈ ಬೆರಳಿನ ಸಂಕೇತದೊಂದಿಗೆ ಜನರತ್ತ ಕೈ ಬೀಸಿದ್ದಾರೆ. ಜೊತೆಗೆ ಅಮ್ಮನ ರೀತಿಯಲ್ಲಿಯೇ ಕೈ ಮುಗಿಯುತ್ತ ಅಮ್ಮನ ಛಾಯೆಯಂತೆ ಭಾಸವಾಗ್ತಿದ್ದಾರೆ. ಅಷ್ಟೇ ಅಲ್ಲದೇ ಅಮ್ಮನ ಹಾದಿಯಲ್ಲೇ ನಾನು ಸಾಗುತ್ತ, ಅಮ್ಮನ ಕನಸನ್ನ ನನಸು ಮಾಡುತ್ತೇನೆಂದು ಶಶಿಕಲಾ ಹೇಳಿಕೆ ನೀಡಿದ್ದಾರೆ. ಅಮ್ಮನ ಯುಗಾಂತ್ಯದ ನಂತ್ರ ಅಮ್ಮನ ಪಟ್ಟಕ್ಕೆ ಚಿನ್ನಮ್ಮ ಲಗ್ಗೆ ಇಟ್ಟಿದ್ದಾರೆ.

ಸಿಎಂಪಟ್ಟಕ್ಕೇರಿದಜಯಾಆಪ್ತಗೆಳತಿ

ಜಯಲಲಿತಾನಿಧನರಾಗಿ 2 ತಿಂಗಳಿಗೆಸಿಎಂಪಟ್ಟಕ್ಕೇರಿದಶಶಿಕಲಾ

ಡಿಸೆಂಬರ್ 5 ರಂದುಅನಾರೋಗ್ಯದಿಂದಕೊನೆಯುಸಿರೆಳೆದಿದ್ದಜಯಲಲಿತಾ

ಜಯಾಜತೆಕಳೆದ 30 ವರ್ಷಗಳಿಂದಜಯಲಲಿತಾಜತೆಗುರುತಿಸಿಕೊಂಡಿದ್ದಶಶಿಕಲಾ

ಶಶಿಕಲಾನಟರಾಜನ್ಹಿನ್ನೆಲೆ

- ಜನನ- ಜನವರಿ29, 1956

- ಸ್ಥಳ- ತಮಿಳುನಾಡಿನತಿವರೂರ್ತಿರುತ್ತುರೈಪೋಂಡಿಬಳಿಕಮನ್ನಾರ್ಗುಡಿಯಲ್ಲಿವಾಸ್ತವ್ಯ

- ತಂದೆ- ವಿವೇಕನಂದನ್

- ತಾಯಿ- ಕೃಷ್ಣವೇಣಿ

- ಶಿಕ್ಷಣ- ಪ್ರಾಥಮಿಕಶಿಕ್ಷಣದಬಳಿಕವಿದ್ಯಾಭ್ಯಾಸಮೊಟಕು

- ತಾತ್ಕಾಲಿಕಸರ್ಕಾರಿಸೇವೆಯಲ್ಲಿದ್ದನಟರಾಜನ್ಎಂಬುವರಜೊತೆವಿವಾಹ

- 1976ಎಮರ್ಜೆನ್ಸಿವೇಳೆಕೆಲಸಕಳೆದುಕೊಂಡಶಶಿಕಲಾಪತಿನಟರಾಜನ್

- 1980ರಲ್ಲಿನಟರಾಜನ್ಕೆಲಸಕ್ಕೆಮರುಸೇರ್ಪಡೆ

- ಕುಟುಂಬನಿರ್ವಹಣೆಗೆವಿಡಿಯೋಕ್ಯಾಮರಾರೆಂಟಿಂಗ್ಹಾಗೂರೆಕಾರ್ಡಿಂಗ್ಅಂಗಡಿತೆರೆದಶಶಿಕಲಾ

- ಶಶಿಕಲಾರಿಗೆಜಯಲಲಿತಾರನ್ನಪರಿಚಯಿಸುವಂತೆಕಡಲೂರುಜಿಲ್ಲೆಯಡಿಸಿಚಂದ್ರಕಲಾಗೆಪತಿನಟರಾಜನ್ಮನವಿ

- 1980ರಲ್ಲಿಎಡಿಎಂಕೆಪಕ್ಷದಕಾರ್ಯದರ್ಶಿಯಾಗಿದ್ದಜಯಲಲಿತಾ

- ಪಕ್ಷದಸಭೆಗಳವಿಡಿಯೋರೆಕಾರ್ಡಿಂಗ್ಆರ್ಡರ್ನೀಡುವಂತೆಜಯಲಲಿತಾಗೆಶಶಿಕಲಾಮನವಿ

- 1980ಬಳಿಕಗಟ್ಟಿಯಾದಶಶಿಕಲಾ, ಜಯಲಲಿತಾಸ್ನೇಹ

- 1987ರಲ್ಲಿಎಂಜಿಆರ್ಸಾವಿನಬಳಿಕಜಯಾಬೆಂಬಲಕ್ಕೆನಿಂತಶಶಿಕಲಾ

-1989ರಲ್ಲಿಜಯಲಲಿತಾರನಿವಾಸಪೋಯಸ್ಗಾರ್ಡನ್ನಲ್ಲಿವಾಸ್ತವ್ಯ, 40 ಕೆಲಸದಾಳುಗಳನ್ನಊರಿನಿಂದಕರೆತಂದಶಶಿಕಲಾ

- 1991ರಲ್ಲಿಜಯಲಲಿತಾಮೊದಲಬಾರಿಸಿಎಂ, ಹೆಚ್ಚಿದಶಶಿಕಲಾಬಲ

- 1995ರಲ್ಲಿಜಯಲಲಿತಾರದತ್ತುಪುತ್ರ, ಶಶಿಕಲಾಸಂಬಂಧಿಸುಧಾಕರನ್ಅದ್ಧೂರಿವಿವಾಹಸಮಾರಂಭ

- ಭಾರೀಚರ್ಚೆಗೆಗ್ರಾಸವಾಗಿದ್ದವಿವಾಹಸಮಾರಂಭ

- ಡಿಸೆಂಬರ್7, 1996ರಲ್ಲಿಕಲರ್ಟಿ.ವಿ.ಸ್ಕ್ಯಾಮ್ನಲ್ಲಿಜಯಲಲಿತಾಜೊತೆಶಶಿಕಲಾಬಂಧನ

- 1996ರಲ್ಲಿಜಯಲಲಿತಾ, ಶಶಿಕಲಾವಿರುದ್ಧತಂಸಿಭೂಅತಿಕ್ರಮಣಪ್ರಕರಣದಾಖಲು

- 2000ನೇಇಸವಿಯಲ್ಲಿತಂಸಿಪ್ರಕರಣಸಂಬಂಧಕೆಳನ್ಯಾಯಾಲಯದಿಂದಶಿಕ್ಷೆಪ್ರಕಟ

- ಜಯಲಲಿತಾ, ಶಶಿಕಲಾಗೆ2 ವರ್ಷಸಜೆ, 50 ಸಾವಿರದಂಡವಿಧಿಸಿದಕೋರ್ಟ್

- 2001 ಸಾರ್ವತ್ರಿಕಚುನಾವಣೆಗೆಸ್ಪರ್ಧಿಸಲುಜಯಲಲಿತಾಗೆಕೋರ್ಟ್

- 2011ರಲ್ಲಿಜಯಲಲಿತಾಹತ್ಯೆಗೆಶಶಿಕಲಾಪ್ಲಾನ್ಕುರಿತುಸ್ಫೋಟಕಮಾಹಿತಿಬಹಿರಂಗ

- 2011ರಲ್ಲಿಶಶಿಕಲಾಹಾಗೂಇತರೆ12 ಮಂದಿಯನ್ನತಮ್ಮನಿವಾಸದಿಂದಹೊರಕಳಿಸಿದಜಯಲಲಿತಾ,

- ಎಐಎಡಿಎಂಕೆಪಕ್ಷದಪ್ರಾಥಮಿಕಸದಸ್ಯತ್ವದಿಂದಲೂಶಶಿಕಲಾವಜಾವಜಾ

- 2014 ಸೆಪ್ಟೆಂಬರ್27ರಂದುಅಕ್ರಮಆಸ್ತಿಗಳಿಕೆಪ್ರಕರಣದಲ್ಲಿಶಶಿಕಲಾಹಾಗೂಜಯಲಲಿತಾಗೆಶಿಕ್ಷೆಪ್ರಕಟ

- 4 ವರ್ಷಸಜೆ, ಶಶಿಕಲಾಗೆ10 ಕೋಟಿ, ಜಯಲಲಿತಾಗೆ100 ಕೋಟಿದಂಡಪಾವತಿಸಲುವಿಶೇಷಕೋರ್ಟ್ಆದೇಶ

- 2016, ಡಿಸೆಂಬರ್29- ಜಯಲಲಿತಾಸಾವಿನಬಳಿಕಎಐಎಡಿಎಂಕೆಪ್ರಧಾನಕಾರ್ಯದರ್ಶಿಯಾಗಿಆಯ್ಕೆ

2017-ಫೆಬ್ರವರಿ 5- ತಮಿಳುನಾಡಿನಸಿಎಂಆಗಿಆಯ್ಕೆ