ಚೀನಾದ ಮೋಸ್ಟ್ ಡೇಂಜರಸ್ ಆ್ಯಪ್’ಗಳಿವು : ನಿಮ್ಮ ಮೊಬೈಲ್’ನಲ್ಲಿಯೂ ಇರಬಹುದು..?

First Published 20, Mar 2018, 1:54 PM IST
Chinese Apps listed as Dangerous by Government
Highlights

ಈಗಾಗಲೇ ಚೀನಾ ವಾಟ್ಸಾಪ್ ಹ್ಯಾಕ್ ಮಾಡುತ್ತಿದೆ ಎಂದು ಭಾರತೀಯ ಸೇನಾ ಪಡೆ ಎಚ್ಚರಿಕೆ ನೀಡಿದ ಬೆನ್ನಲ್ಲೇ

ನವದೆಹಲಿ : ಈಗಾಗಲೇ ಚೀನಾ ವಾಟ್ಸಾಪ್ ಹ್ಯಾಕ್ ಮಾಡುತ್ತಿದೆ ಎಂದು ಭಾರತೀಯ ಸೇನಾ ಪಡೆ ಎಚ್ಚರಿಕೆ ನೀಡಿದ ಬೆನ್ನಲ್ಲೇ

ಇದೀಗ ಇಂತಹ ಡೇಂಜರಸ್ ಚೀನಾ ಆ್ಯಪ್ ಬಗ್ಗೆ ಸರ್ಕಾರ ಪಟ್ಟಿ ಮಾಡಿದ್ದು, ಇಂತಹ ಆ್ಯಪ್ಗಳು ನಿಮ್ಮ ಮೋಬೈಲ್’ನಲ್ಲೂ ಇರಬಹುದು ಒಮ್ಮೆ ಅವುಗಳನ್ನು ಪರಿಶೀಲನೆ ಮಾಡಿಕೊಳ್ಳುವುದು ಒಳಿತು. ಸರ್ಕಾರ ಪಟ್ಟಿ ಮಾಡಿದ ಡೇಂಜರಸ್ ಆಪ್’ಗಳು ನಿಮ್ಮ ಮೊಬೈಲ್’ನಲ್ಲಿಯೂ ಇರಬಹುದು ಒಮ್ಮೆ ಯಾವ ಚೀನಾದ ಡೇಂಜರಸ್ ಆಪ್’ಗಳು ಇವೆ ತಿಳಿದುಕೊಳ್ಳಿ.
ಅದರಲ್ಲಿ ಅತ್ಯಂತ ಹೆಚ್ಚು ಪ್ರಚಲಿತವಾದ ಆ್ಯಪ್ಗಳೂ ಕೂಡ ಇದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು, ಅದರಲ್ಲಿರುವ ಪ್ರಮುಖ ಆ್ಯಪ್ ಪಟ್ಟಿ ಇಂತಿದೆ.

*ವೈಬೋ  : ಸುದ್ದಿಯನ್ನು ತಿಳಿದುಕೊಳ್ಳುವಂತ  ಇದೂ ಡೇಂಜರಸ್ ಎಂದು ಸರ್ಕಾರ ಹೇಳಿದೆ.

*ವೀ ಚಾಟ್

*ಶೇರ್ ಇಟ್

*ಯುಸಿ ನ್ಯೂಸ್

* ಯು.ಸಿ ಬ್ರೌಸರ್

*ಬ್ಯೂಟಿ ಪ್ಲಸ್

*ನ್ಯೂಸ್ ಡಾಗ್

*ಕ್ಯೂ ಯು ವಿಡಿಯೋ

*ಪ್ಯಾರಲಲ್ ಸ್ಪೇಸ್

*ಎಪಿಯುಎಸ್ ಬ್ರೌಸರ್

*ಫರ್ಫೆಕ್ಟ್ ಕ್ರಾಪ್

*ವೈರಸ್ ಕ್ಲೀನರ್

*ಸಿಎಂ ಬ್ರೌಸರ್

*ಮಿ ಕಮ್ಯುನಿಟಿ

*ಡಿಯು ರೆಕಾರ್ಡರ್

*ವಾಲ್ಟ್ ಹೈಡ್

*ಯು ಕ್ಯಾಮ್ ಮೇಕಪ್

*ಮಿ ಸ್ಟೋರ್

*ಕ್ಯಾಶ್ ಕ್ಲಿಯರ್

*ಡಿಯು ಬ್ಯಾಟರಿ ಸೇವರ್

*ಡಿಯು ಕ್ಲೀನರ್

*ಡಿಯು ಪ್ರೈವಸಿ

*360 ಸೆಕ್ಯುರಿಟಿ

*ಡಿಯು ಬ್ರೌಸರ್

*ಕ್ಲೀನ್ ಮಾಸ್ಟರ್

*ಬೈದು ಟ್ರಾನ್ಸ್’ಲೇಟ್

*ಬೈದು ಮ್ಯಾಪ್

*ವಂಡರ್ ಕ್ಯಾಮರಾ

*ಇಎಸ್ ಫೈಲ್ ಎಕ್ಸ್’ಪ್ಲೋರರ್

*ಫೊಟೊ ವಂಡರ್

*ಕ್ಯೂ ಕ್ಯೂ ಇಂಟರ್ ನ್ಯಾಷನಲ್

*ಕ್ಯೂ ಕ್ಯೂ ಮ್ಯೂಸಿಕ್

*ಕ್ಯೂಕ್ಯೂ ಮೈಲ್

*ಕ್ಯೂ ಕ್ಯೂ ಪ್ಲೇಯರ್

*ಕ್ಯೂ ಕ್ಯೂ ನ್ಯೂಸ್ ಫೀಡ್

*ವೀ ಸಿಂಕ್

*ಕ್ಯೂ ಕ್ಯೂ ಸೆಕ್ಯುರಿಟಿ ಸೆಂಟರ್

*ಸೆಲ್ಫಿ ಸಿಟಿ

*ಮೈಲ್ ಮಾಸ್ಟರ್

*ಮೀ ವಿಡಿಯೋ ಕಾಲ್

*ಯೂ ಕ್ಯೂ ಲಾಂಚರ್

loader