ಚೆನ್ನೈ'ನಲ್ಲಿದೆ ರೋಬೊ ರೆಸ್ಟೋರೆಂಟ್
.. ಈ ರೋಬೋ ಹೋಟೆಲ್ನ ಟೇಬಲ್ ಬಳಿ ಸಿಸ್ಟಂ ವ್ಯವಸ್ಥೆ ಮಾಡಲಾಗಿದೆ. ಅದ್ರಲ್ಲಿ ಗ್ರಾಹಕರು ಫುಡ್ ಆರ್ಡರ್ ಮಾಡಬೇಕು.. ತಕ್ಷಣ ನೀಮಗೆ ಬೇಕಾದ ಫುಡ್ ನಿಮ್ಮ ಟೇಬಲ್ ಬಳಿ ಬರುತ್ತೆ..
ಚೆನ್ನೈನಲ್ಲೊಂದು ಹೈಟೆಕ್ ರೆಸ್ಟೋರೆಂಟ್ ಇದೆ.. ನೀವ್ ಅಲ್ಲಿಗೆ ಹೋದ್ರೆ ಅಲ್ಲಿನ ಸಿಬ್ಬಂದಿ ಬಂದು ನಿಮಗೆ ಫುಡ್ ಸಪ್ಲೈ ಮಾಡಲ್ಲ.. ಬದಲಿಗೆ ನಿಮಗೆ ಬೇಕಾದ ವೆರೈಟಿ ವೆರೈಟಿ ಫುಡ್ ಸಪ್ಲೈ ಮಾಡೋದು ರೋಬೋಗಳು.. ಈ ರೋಬೋ ಹೋಟೆಲ್ನ ಟೇಬಲ್ ಬಳಿ ಸಿಸ್ಟಂ ವ್ಯವಸ್ಥೆ ಮಾಡಲಾಗಿದೆ. ಅದ್ರಲ್ಲಿ ಗ್ರಾಹಕರು ಫುಡ್ ಆರ್ಡರ್ ಮಾಡಬೇಕು.. ತಕ್ಷಣ ನೀಮಗೆ ಬೇಕಾದ ಫುಡ್ ನಿಮ್ಮ ಟೇಬಲ್ ಬಳಿ ಬರುತ್ತೆ.. ವಿದೇಶಗಳಲ್ಲಿ ಮನುಷ್ಯರ ತರ ರೋಬೋಗಳು ಹೋಟೆಲ್ನಲ್ಲಿ ಕೆಲಸ ಮಾಡೋದನ್ನು ಕೇಳಿದ್ದೀವಿ.. ಆದ್ರೆ ನಮ್ಮ ಚೆನ್ನೈಗೂ ಇಂತಹ ರೋಬೋಟ್ಗಳು ಎಂಟ್ರಿಕೊಟ್ಟಿವೆ. ಸೆನ್ಸಾರ್ ಮೂಲಕ ಕೆಲಸ ಮಾಡುವ ಈ ರೋಬೋಗಳು ಪ್ರತೀ ಗ್ರಾಹಕರ ಬಳಿ ಹೋಗಿ ಫುಡ್ ಸಪ್ಲೈ ಮಾಡುತ್ತವೆ.. ಹಸಿದಿದ್ದ ಗ್ರಾಹಕರಿಗೆ ಆತ್ಮೀಯವಾಗಿ ಆಹಾರ ನೀಡುತ್ತವೆ.