ರಾಜ್ಯಕ್ಕೆ ಕೇಂದ್ರದಿಂದ ಕಲ್ಲಿದ್ದಲು ಶಾಕ್

First Published 20, Mar 2018, 10:46 AM IST
Centre Shock To State Govt
Highlights

ರಾಜ್ಯದಲ್ಲಿರುವ ಬಳ್ಳಾರಿ ಹಾಗೂ ರಾಯಚೂರಿನ ಯರಮರಸ್ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಪೂರೈಕೆ ಯಾಗುತ್ತಿದ್ದ ಕಲ್ಲಿದ್ದಲ್ಲನ್ನು ಮೇ 31ರಿಂದ ಸ್ಥಗಿತಗೊಳಿಸುವುದಾಗಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಪತ್ರ ಬರೆದಿದೆ.

ಬೆಂಗಳೂರು : ರಾಜ್ಯದಲ್ಲಿರುವ ಬಳ್ಳಾರಿ ಹಾಗೂ ರಾಯಚೂರಿನ ಯರಮರಸ್ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಪೂರೈಕೆ ಯಾಗುತ್ತಿದ್ದ ಕಲ್ಲಿದ್ದಲ್ಲನ್ನು ಮೇ 31ರಿಂದ ಸ್ಥಗಿತಗೊಳಿಸುವುದಾಗಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಪತ್ರ ಬರೆದಿದೆ.

ಇದರಿಂದ ವಿದ್ಯುತ್ ಉತ್ಪಾದನೆಗೆ ತೊಂದರೆಯಾಗಲಿದ್ದು ಕಲ್ಲಿದ್ದಲು ಪೂರೈಕೆ ಒಪ್ಪಂದ ಮುಂದುವರೆಸುವಂತೆ ಮನವಿ ಮಾಡಿದ್ದಾಗಿ ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

loader