ಪ್ರಧಾನಿ ನರೇಂದ್ರ ಮೋದಿ 500 ಮತ್ತು 1000 ರೂ ಮುಖ ಬೆಲೆಯ ನೋಟ್ ಬ್ಯಾನ್ ಮಾಡಿ ವರ್ಷವೇ ಕಳೆದು ಹೋಯ್ತು. ಆದರೂ ಅಮಾನ್ಯಗೊಂಡ ನೋಟ್ ಲೀಲೆಗಳು ಮಾತ್ರ ನಿಂತಿಲ್ಲ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸರಿಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
ಬೆಂಗಳೂರು (ಡಿ.01):ಪ್ರಧಾನಿನರೇಂದ್ರಮೋದಿ 500 ಮತ್ತು 1000 ರೂಮುಖಬೆಲೆಯನೋಟ್ಬ್ಯಾನ್ಮಾಡಿವರ್ಷವೇಕಳೆದುಹೋಯ್ತು. ಆದರೂಅಮಾನ್ಯಗೊಂಡನೋಟ್ಲೀಲೆಗಳುಮಾತ್ರನಿಂತಿಲ್ಲ. ಈಸಂಬಂಧಹೈಗ್ರೌಂಡ್ಸ್ಪೊಲೀಸರಿಗೆಮಹಿಳೆಯೊಬ್ಬರುದೂರುನೀಡಿದ್ದಾರೆ.
ತಮ್ಮಮನೆಗೆಸಿಸಿಬಿಪೊಲೀಸರುಎಂದುಹೇಳಿಕೊಂಡುಬಂದುಸುಮಾರು 3 ಕೋಟಿಹಳೆಯನೋಟನ್ನುರೂತೆಗೆದುಕೊಂಡುಹೋಗಿದ್ದಾರೆಎಂದುದೂರುನೀಡಿದ್ದರು. ಆದೂರಿನಅನ್ವಯತನಿಖೆನಡೆಸಿದಪೊಲೀಸರಿಗೆಶಾಕ್ಕಾದಿತ್ತು. ಏಕೆಂದರೆಅಮಾನ್ಯನೋಟನ್ನುತೆಗೆದುಕೊಂಡುಹೋಗಿದ್ದುಹೊಂಬೇಗೌಡಮತ್ತುಗಂಗಾಧರ್ಅನ್ನೋಮಾಹಿತಿಪೊಲೀಸರಿಗೆಸಿಕ್ಕಿದೆ. ಈಸಂಬಂಧಎಸಿಪಿಮರಿಯಪ್ಪನವರಪಾತ್ರದಬಗ್ಗೆತನಿಖೆನಡೆಯುತ್ತಿದೆಎಂದುನಗರಪೊಲೀಸ್ಆಯುಕ್ತರುಸ್ಪಷ್ಟಪಡಿಸಿದ್ದಾರೆ.
ತಮಿಳುನಾಡಿನಿಂದಬಂದವ್ಯಕ್ತಿಯಿಂದಸಿಸಿಬಿಎಸಿಪಿಮರಿಯಪ್ಪಮತ್ತುಪೇದೆಗಳು 3 ಕೋಟಿಅಮಾನ್ಯನೋಟನ್ನುದೋಚಿರುವಆರೋಪಕೇಳಿಬಂದಿತ್ತು. ಈಹಣವನ್ನುಕೇರಳದಲ್ಲಿಕೋಟಿಗೆ 8 ಲಕ್ಷದಂತೆಬದಲಾಯಿಸಿಗುಳಂಮಾಡಿದ್ದರಂತೆ. ಆನಂತರಹಿರಿಯಅಧಿಕಾರಿಗೆತಮಿಳುನಾಡುಮೂಲದವ್ಯಕ್ತಿದೂರುನೀಡಿದ್ದ. ಇದರಿಂದಕೆರಳಿದಹಿರಿಯಅಧಿಕಾರಿಎಸಿಪಿಯನ್ನುಕರೆದುಮೂರುಕೋಟಿಹಳೆಯನೋಟನ್ನುವಾಪಸ್ಕೊಡುವಂತೆಸೂಚಿಸಿದ್ದರಂತೆ. ಆದರೆಹಣಹೊಂದಿಸದೇಸಿಸಿಬಿಖಜಾನೆಗೆಕೈಹಾಕಿ 3 ಕೋಟಿದೋಚಿರುವಆರೋಪವಿದೆ. ಆಹಣವನ್ನುಸರಿದೂಗಿಸಲುಶೇಷಾದ್ರಿಪುರದಮಹಿಳೆಯಮನೆಗೆನುಗ್ಗಿಕೋಟಿಹಣದೋಚಿದರುಎನ್ನಲಾಗುತ್ತಿದೆ. ಸಿಸಿಬಿಅದಿಕಾರಿಗಳಶಾಮೀಲಿನಬಗ್ಗೆತನಿಖೆನಡೆಸುವುದಾಗಿಗೃಹಸಚಿವರುಸೂಚಿಸಿದ್ದಾರೆ.
ಸದ್ಯಡಿಸಿಪಿಚಂದ್ರಗುಪ್ತಮತ್ತುಹೈಗ್ರೌಂಡ್ಸ್ಪೊಲೀಸರುತನಿಖೆಯನ್ನುಮುಂದುವರೆಸಿದ್ದಾರೆ. ಎಸಿಪಿಮರಿಯಪ್ಪನಶಾಮೀಲಿನಬಗ್ಗೆತನಿಖೆಯಿಂದಷ್ಟೇಖಚಿತವಾಗಬೇಕಿದೆ.
