ಮಾ.5ರಿಂದ ಸಿಬಿಎಸ್’ಇ 10, 12ನೇ ತರಗತಿ ಪರೀಕ್ಷೆ

First Published 11, Jan 2018, 11:46 AM IST
CBSE Exame Date
Highlights

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ 10 ಮತ್ತು 12ನೇ ತರಗತಿ ಪರೀಕ್ಷಾ ದಿನಾಂಕ ಪ್ರಕಟವಾಗಿದೆ. ಮಾ.5ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಏಪ್ರಿಲ್ 12ಕ್ಕೆ ಮುಕ್ತಾಯವಾಗಲಿವೆ.

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ 10 ಮತ್ತು 12ನೇ ತರಗತಿ ಪರೀಕ್ಷಾ ದಿನಾಂಕ ಪ್ರಕಟವಾಗಿದೆ. ಮಾ.5ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಏಪ್ರಿಲ್ 12ಕ್ಕೆ ಮುಕ್ತಾಯವಾಗಲಿವೆ.

10ನೇ ತರಗತಿಯ ಪರೀಕ್ಷೆ ಏ.4ರಂದು ಮುಕ್ತಾಯ ವಾಗಲಿದ್ದು, 16.38,552 ವಿದ್ಯಾರ್ಥಿಗಳು ಹಾಜರಾ ಗುವ ನಿರೀಕ್ಷೆ ಇದೆ. ಅದೇ ರೀತಿ 12ನೇ ತರಗತಿಯ ಪರೀಕ್ಷೆಗಳು ಏ.12ರ ವರೆಗೆ ನಡೆಯಲಿದ್ದು, 11,86,144 ವಿದ್ಯಾರ್ಥಿಗಳು ಹಾಜರಾಗುವ ನಿರೀಕ್ಷೆ ಇದೆ. ಈ ಬಾರಿ ವಿಳಂಬವಾಗಿ ಪರೀಕ್ಷೆಗಳು ನಡೆಯುತ್ತಿವೆ.

loader