ತಮಿಳುನಾಡು ಸಿಎಂ ಜಯಾಲಲಿತಾಗೆ ಡಿ.4 ರಂದು ಹೃದಯಾಘಾತವಾದ ನಂತರ  ಆದ ಘಟನೆಗಳು

ಸಂಜೆ 5 ಗಂಟೆ- ಜಯಲಲಿತಾಗೆ ಹೃದಯಾಘಾತ

ಸಂಜೆ 5 ಗಂಟೆ- ತೀವ್ರ ನಿಗಾ ಘಟಕದಲ್ಲಿ ಜಯಲಲಿತಾಗೆ ಚಿಕಿತ್ಸೆ

ಸಂಜೆ 6 ಗಂಟೆ- ನುರಿತ ವೈದ್ಯರ ತಂಡ ಅಪೊಲೋ ಆಸ್ಪತ್ರೆಗೆ ದೌಡು,

ಸಂಜೆ 6.30 - ಮುಂಬೈನಲ್ಲಿದ್ದ ತಮಿಳುನಾಡು ರಾಜ್ಯಪಾಲರಿಗೆ ಮಾಹಿತಿ

ಸಂಜೆ 6.45- ಆಸ್ಪತ್ರೆಗೆ ದೌಡಾಯಿಸಿದ ಎಐಡಿಎಂಕೆ ಸಚಿವರು, ಹಿರಿಯ ನಾಯಕರು

ಸಂಜೆ 7 ಗಂಟೆ- ಆಸ್ಪತ್ರೆ ಆವರಣದಲ್ಲೇ ತುರ್ತು ಸಭೆ ನಡೆಸಿದ ಸಚಿವರು, ಅಧಿಕಾರಿಗಳು

ಸಂಜೆ 7 ಗಂಟೆ- ಆಸ್ಪತ್ರೆ ಎದುರು ಹೆಚ್ಚು ಪೊಲೀಸ್ ಪಡೆಗಳ ನಿಯೋಜನೆ

ಸಂಜೆ 7. 15 - ಮುಂಬೈನಿಂದ ಚೆನ್ನೈಗೆ ಹೊರಟ ರಾಜ್ಯಪಾಲ ವಿದ್ಯಾಸಾಗರ್​ ರಾವ್

ಸಂಜೆ 7.45- ಆಸ್ಪತ್ರೆಗೆ ಧಾವಿಸಿದ ಚೆನ್ನೈ ಪೊಲೀಸ್ ಮಹಾನಿರ್ದೇಶಕ

ರಾತ್ರಿ 9 ಗಂಟೆ- ಹೃದಯಾಘಾತ ಖಚಿತಪಡಿಸಿದ ಅಪೋಲೋ ವೈದ್ಯರು

ರಾತ್ರಿ 9.15 ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ ಅಪೊಲೋ ಆಸ್ಪತ್ರೆ

ರಾತ್ರಿ 9.20- ಆಸ್ಪತ್ರೆಗಳತ್ತ ದೌಡಾಯಿಸಿದ ಎಐಡಿಎಂಕೆ ಕಾರ್ಯಕರ್ತರು, ಜನರು

ರಾತ್ರಿ 9.30 - ಕೇಂದ್ರ ಗೃಹ ಸಚಿವ ರಾಜನಾಥಸಿಂಗ್​ಗೆ ದೂರವಾಣಿ ಮೂಲಕ ಮಾಹಿತಿ

ರಾತ್ರಿ 9.35 - ಹೆಚ್ಚುವರಿ ಸೇನಾ ತುಕಡಿ ರವಾನಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ

ರಾತ್ರಿ 9.40 - ಚೆನ್ನೈ ಸಂಪರ್ಕಿಸುವ ಎಲ್ಲ ರಾಜ್ಯ/ ರಾಷ್ಟ್ರೀಯ ಹೆದ್ದಾರಿಗಳು ಬಂದ್​​

ರಾತ್ರಿ 9.50 - ಚೆನ್ನೈ ನಗರದಲ್ಲಿ  ಎಲ್ಲ ಕೇಬಲ್​ ಸಂಪರ್ಕಗಳು ಕಡಿತ

ರಾತ್ರಿ 10 - ಆಸ್ಪತ್ರೆ ಬ್ಯಾರಿಕೇಟ್ ಹೊಡೆದು ಒಳನುಗ್ಗಿದ ಅಭಿಮಾನಿಗಳು, ಕಾರ್ಯಕರ್ತರು