ರಷ್ಯಾದ ಮಾಸ್ಕೋದಲ್ಲಿ ನರಭಕ್ಷಕ ದಂಪತಿಯೊಂದು ಛಿದ್ರಗೊಂಡ ದೇಹದ ಜೊತೆ ಸೆಲ್ಫಿ ತೆಗೆದುಕೊಂಡಿರುವ ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಆ ನರಭಕ್ಷಕ ದಂಪತಿಗೆ ನರಮಾಂಸವೆಂದರೆ ಅತಿ ಪ್ರಿಯವಾಗಿದ್ದ, ಕಳೆದ 20 ವರ್ಷಗಳಲ್ಲಿ ದಂಪತಿ ಸುಮಾರು 30 ಜನರ ಮಾಂಸ ತಿಂದಿರುವುದಾಗಿ ತಿಳಿದು ಬಂದಿದೆ.
ಮಾಸ್ಕೋ(ಸೆ.26): ರಷ್ಯಾದ ಮಾಸ್ಕೋದಲ್ಲಿ ನರಭಕ್ಷಕ ದಂಪತಿಯೊಂದು ಛಿದ್ರಗೊಂಡ ದೇಹದ ಜೊತೆ ಸೆಲ್ಫಿ ತೆಗೆದುಕೊಂಡಿರುವ ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಆ ನರಭಕ್ಷಕ ದಂಪತಿಗೆ ನರಮಾಂಸವೆಂದರೆ ಅತಿ ಪ್ರಿಯವಾಗಿದ್ದ, ಕಳೆದ 20 ವರ್ಷಗಳಲ್ಲಿ ದಂಪತಿ ಸುಮಾರು 30 ಜನರ ಮಾಂಸ ತಿಂದಿರುವುದಾಗಿ ತಿಳಿದು ಬಂದಿದೆ.
ನರಭಕ್ಷಕ ದಂಪತಿ ಛಿದ್ರಗೊಂಡ ದೇಹದ ಜೊತೆ ಸೆಲ್ಫಿ ತೆಗೆದುಕೊಂಡು ಸಿಕ್ಕಿ ಬಿದ್ದಿದ್ದಾರೆ. ಗಂಡ ಕ್ಯಾಂಟೀನ್ ನಡೆಸುತ್ತಿದ್ದು, ಹೆಂಣಡತಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆರೋಪಿಗಳ ಮನೆಯ ಫ್ರಿಜ್'ನಲ್ಲಿ 30 ಜನರ ಕತ್ತರಿಸಿದ ಕೈ ಕಾಲು, ತಲೆಗಳು, ತೊಡೆ, ಚರ್ಮವನ್ನು ಕತ್ತರಿಸಿ ಫ್ರಿಜ್'ನಲ್ಲಿ ಪತ್ತೆಯಾಗಿವೆ. ಇನ್ನು ಇವರು ಪ್ರತಿಯೊಂದು ಮಾಂಸದ ತುಂಡು ತಿನ್ನುವ ಮುನ್ನ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇದೇ ಸೆಲ್ಫಿಯಿಂದ ಈ ಭಯಾನಕ ಸತ್ಯ ಬೆಳಕಿಗೆ ಬಿದ್ದಿದೆ.
