ಮಂತ್ರಿಗಿರಿ ಮಿಸ್ ಆದವರು ಯಾರು..?

Cabinet Formation : Monister posts for MLAs who miss
Highlights

ಸದ್ಯ ಮೈತ್ರಿ ಸರ್ಕಾರದಿಂದ  ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿರುವ ನಾಯಕರ ಪಟ್ಟಿಯನ್ನು ಸಿಎಂ ಕಚೇರಿಯಿಂದ ರಾಜಭವನಕ್ಕೆ ಕಳುಹಿಸಲಾಗಿದೆ. ಈ ಹಿಂದಿನ ಸಂಭಾವ್ಯರ ಪಟ್ಟಿಯಿಂದ ಅನೇಕರ ಹೆಸರುಗಳು ತಪ್ಪಿವೆ.

ಬೆಂಗಳೂರು :  ಸದ್ಯ ಮೈತ್ರಿ ಸರ್ಕಾರದಿಂದ  ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿರುವ ನಾಯಕರ ಪಟ್ಟಿಯನ್ನು ಸಿಎಂ ಕಚೇರಿಯಿಂದ ರಾಜಭವನಕ್ಕೆ ಕಳುಹಿಸಲಾಗಿದೆ. ಈ ಹಿಂದಿನ ಸಂಭಾವ್ಯರ ಪಟ್ಟಿಯಿಂದ ಅನೇಕರ ಹೆಸರುಗಳು ತಪ್ಪಿವೆ. ಅನೇಕ ದಿನಗಳಿಂದಲೂ ಕೂಡ ಸಚಿವರ ಸ್ಥಾನವನ್ನು ಅಲಂಕರಿಸಲಿದ್ದಾರೆ ಎನ್ನುವ ಪ್ರಮುಖ ನಾಯಕರ ಹೆಸರುಗಳನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. 
ಕಾಂಗ್ರೆಸ್ ನಿಂದ 15 ಮಂದಿ ಹಾಗೂ ಜೆಡಿಎಸ್ ನಿಂದ 8 ಮಂದಿಯ ಹೆಸರು ಸದ್ಯಕ್ಕೆ ಅಂತಿಮಗೊಂಡಿದೆ.

ಮಂತ್ರಿಗಿರಿ ಮಿಸ್ ಆದ ನಾಯಕರು ಇವರು 

 • ನರೇಂದ್ರ  -  ಒಕ್ಕಲಿಗ
 • ಎಂ.ಬಿ. ಪಾಟೀಲ್   - ಲಿಂಗಾಯತ
 • ಸತೀಶ್ ಜಾರಕಿಹೊಳಿ  -  ನಾಯಕ
 • ಪ್ರಿಯಾಂಕ್ ಖರ್ಗೆ  -  ಪರಿಶಿಷ್ಟ
 • ರೂಪಾ ಶಶಿಧರ್  -  ಪರಿಶಿಷ್ಟ
 • ಜಮೀರ್ ಅಹ್ಮದ್   -  ಮುಸ್ಲಿಂ
 • ರಾಮಲಿಂಗ ರೆಡ್ಡಿ -   ರೆಡ್ಡಿ
 • ಪ್ರತಾಪ್ ಚಂದ್ರ ಶೆಟ್ಟಿ  -  ಬಂಟ್ಸ್
 • ಆರ್ .ವಿ.ದೇಶಪಾಂಡೆ   - ಬ್ರಾಹ್ಮಣ
 • ಪುಟ್ಟರಂಗಶೆಟ್ಟಿ   -  ಉಪ್ಪಾರ
 • ಬಿ.ಎಂ ಫಾರೂಕ್ - ಮುಸ್ಲಿಂ
 • ರೋಷನ್ ಬೇಗ್ - ಮುಸ್ಲಿಂ
loader