ದೇಶಾದ್ಯಂತ 8 ರಾಜ್ಯಗಳ 10 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಕರ್ನಾಟಕದ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳೆರಡರಲ್ಲೂ ಕೈಪಾಳಯ ಮುನ್ನಡೆ ಹೊಂದಿದೆ.
ಬೆಂಗಳೂರು(ಏ. 13): ದೇಶಾದ್ಯಂತ 8 ರಾಜ್ಯಗಳ 10 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಕರ್ನಾಟಕದ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳೆರಡರಲ್ಲೂ ಕೈಪಾಳಯ ಮುನ್ನಡೆ ಹೊಂದಿದೆ.
|
| ಕ್ಷೇತ್ರ | ಗೆಲುವು |
| 1) | ನಂಜನಗೂಡು, ಕರ್ನಾಟಕ | ಕಾಂಗ್ರೆಸ್ |
| 2) | ಗುಂಡ್ಲುಪೇಟೆ, ಕರ್ನಾಟಕ | ಕಾಂಗ್ರೆಸ್ |
| 3) | ಲಿಟಿಪಾರಾ, ಜಾರ್ಖಂಡ್ | ಜೆಎಂಎಂ |
| 4) | ಧೋಲಪುರ್, ರಾಜಸ್ಥಾನ್ | ಬಿಜೆಪಿ |
| 5) | ಧೆಮಜಿ, ಅಸ್ಸಾಮ್ | ಬಿಜೆಪಿ |
| 6) | ಕಾಂತಿ ದಕ್ಷಿಣ್, ಪಶ್ಚಿಮ ಬಂಗಾಳ | ಟಿಎಂಸಿ |
| 7) | ಭೋರಾಂಜ್, ಹಿಮಾಚಲ ಪ್ರದೇಶ | ಬಿಜೆಪಿ |
| 8) | ಬಾಂಧವ್'ಗಡ್, ಮಧ್ಯಪ್ರದೇಶ | ಬಿಜೆಪಿ |
| 9) | ಆತೆರ್, ಮಧ್ಯಪ್ರದೇಶ | ಕಾಂಗ್ರೆಸ್ |
| 10) | ರಜೋರಿ ಗಾರ್ಡನ್, ದೆಹಲಿ | ಬಿಜೆಪಿ |
