Asianet Suvarna News Asianet Suvarna News

ಮತ್ತೊಂದು ರಾಜ್ಯ ಕಳೆದುಕೊಂಡ ಕಾಂಗ್ರೆಸ್‌!

ಮತ್ತೊಂದು ರಾಜ್ಯ ಕಳೆದುಕೊಂಡ ಕಾಂಗ್ರೆಸ್‌| ಕಾಂಗ್ರೆಸ್‌ ಪಾಲಿಗೀಗ ಕೇವಲ 4 ರಾಜ್ಯ, 1 ಕೇಂದ್ರಾಡಳಿ ಪ್ರದೇಶ

By The fall Of Govt In Karnataka Congress Have Lost Power In Another State
Author
Bangalore, First Published Jul 24, 2019, 8:46 AM IST
  • Facebook
  • Twitter
  • Whatsapp

ನವದೆಹಲಿ[ಜು.24]: ಕರ್ನಾಟಕದಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿಕೂಟದ ಸರ್ಕಾರ ಅಧಿಕಾರ ಕಳೆದುಕೊಳ್ಳುವುದರೊಂದಿಗೆ, ಕಾಂಗ್ರೆಸ್‌ ದೇಶದಲ್ಲಿ ಮತ್ತೊಂದು ರಾಜ್ಯವನ್ನು ತನ್ನ ಹಿಡಿತದಿಂದ ಕಳೆದುಕೊಂಡಂತೆ ಆಗಿದೆ. ಹೀಗಾಗಿ ಅದರ ಪಾಲಿಗೆ ಈಗ ಇಡೀ ದೇಶದಲ್ಲಿ ಕೇವಲ 4 ರಾಜ್ಯ ಸರ್ಕಾರಗಳು ಮತ್ತು 1 ಕೇಂದ್ರಾಡಳಿತ ಪ್ರದೇಶ ಉಳಿದುಕೊಂಡಿದೆ.

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಕಳೆದ ಮೂರು ವಾರಗಳಿಂದ ಏನೇನಾಯ್ತು?

ಹಾಲಿ ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳೆಂದರೆ ಪಂಜಾಬ್‌, ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ.

ಮತ್ತೊಂದೆಡೆ ಬಿಜೆಪಿ ಹಾಲಿ ದೇಶದ 16 ರಾಜ್ಯಗಳಲ್ಲಿ ಅಧಿಕಾರ ಹೊಂದಿದೆ.

Follow Us:
Download App:
  • android
  • ios