ಭಾರತ್ ನೆಟ್ ಫಂಡ್​ ಯೋಜನೆಗೆ 10 ಸಾವಿರ ಕೋಟಿ ನೀಡಲಾಗುವುದೆಂದು ಬಜೆಟ್ ಹೇಳಿದೆ.

ನವದೆಹಲಿ (ಫೆ.01): ಇಂದು ಮಂಡಿಸಲಾದ ಬಜೆಟ್'ನಲ್ಲಿ ಸರ್ಕಾರಿ ಸಂಸ್ಥೆಗಳಲ್ಲೂ ಡಿಜಿಟಲ್ ಪಾವತಿ ಕಡ್ಡಾಯ ಮಾಡಲಾಗಿದೆ.

ಭೀಮಾ ಅ್ಯಪ್ ಬಳಕೆದಾರರಿಗೆ ಬೋನಸ್ ನೀಡಲಾಗುವುದೆಂದು ಹೇಳಲಾಗಿದೆ. ಭಾರತ್ ನೆಟ್ ಫಂಡ್​ ಯೋಜನೆಗೆ 10 ಸಾವಿರ ಕೋಟಿ ನೀಡಲಾಗುವುದೆಂದು ಬಜೆಟ್ ಹೇಳಿದೆ.

 ಗ್ರಾಮ ಪಂಚಾಯತ್'ಗಳಿಗೆ ಇಂಟರ್ನೆಟ್​ ಸೌಕರ್ಯ ಕಲ್ಪಿಸುವುದಾಗಿ ಘೋಷಣೆ ಮಾಡಲಾಗಿದೆ. ರೈಲ್ವೆ ವೆಬ್'​ಸೈಟ್​ನಲ್ಲಿ ಟಿಕೆಟ್ ಬುಕಿಂಗ್'ಗೆ ಸರ್ವಿಸ್ ಚಾರ್ಜ್ ವಿಧಿಸಲಾಗುವುದಿಲ್ಲ.