ಬಜೆಟ್ 2018: ಯಾವುದು ದುಬಾರಿ? ಯಾವುದು ಅಗ್ಗ?
ದೇಶದ ಜನರ ಚಿತ್ತ ವಿತ್ತ ಸಚಿವ ಅರುಣ್ ಜೇಟ್ಲಿ ಸೂಟ್'ಕೇಸ್ ಮೇಲೆ ನೆಟ್ಟಿದೆ. ನಮಗೇನು ಸಿಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಯಾವ ವಸ್ತುಗಳ ಬೆಲೆ ದುಬಾರಿಯಾಗಬಹುದು? ಯಾವುದು ಅಗ್ಗವಾಗಬಹುದು ಇಲ್ಲಿದೆ ನೋಡಿ.
ನವದೆಹಲಿ (ಫೆ.01): ದೇಶದ ಜನರ ಚಿತ್ತ ವಿತ್ತ ಸಚಿವ ಅರುಣ್ ಜೇಟ್ಲಿ ಸೂಟ್'ಕೇಸ್ ಮೇಲೆ ನೆಟ್ಟಿದೆ. ನಮಗೇನು ಸಿಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಯಾವ ವಸ್ತುಗಳ ಬೆಲೆ ದುಬಾರಿಯಾಗಬಹುದು? ಯಾವುದು ಅಗ್ಗವಾಗಬಹುದು ಇಲ್ಲಿದೆ ನೋಡಿ.
ಯಾವುದು ದುಬಾರಿಯಾಗಬಹುದು?
- ತಂಬಾಕು ಉತ್ಪನ್ನಗಳು
- ಗುಟ್ಕಾ(ಅಡಿಕೆ ಉತ್ಪನ್ನಗಳು)
- ಮದ್ಯ
- ಬ್ರಾಂಡೆಡ್ ಬಟ್ಟೆಗಳು
- ಐಷಾರಾಮಿ ಕಾರುಗಳು
- ಚಿನ್ನಾಭರಣ, ವಜ್ರಾಭರಣ
ಯಾವುದು ಅಗ್ಗವಾಗಬಹುದು?
ಬೆಳ್ಳಿ ಆಭರಣಗಳು
ಟಿವಿ, ಕಂಪ್ಯೂಟರ್
ರೆಫ್ರಿಜರೇಟರ್
ವಾಷಿಂಗ್ ಮಷಿನ್
ಸೌಂದರ್ಯವರ್ಧಕಗಳು
ಮೊಬೈಲ್, ಟ್ಯಾಬ್ಲೆಟ್ ಗಳು
ಎ.ಸಿ, ಎಲ್.ಇ.ಡಿ. ಬಲ್ಬ್ಗಳು
ಪಾದರಕ್ಷೆಗಳು
ಡಯಾಲಿಸಿಸ್ ಯಂತ್ರ