ಮತ್ತೊಬ್ಬ ಚುನಾವಣಾ ಪ್ರತಿನಿಧಿಯ ಅಮಾನತು ಆದೇಶ ವಾಪಸ್

First Published 3, Apr 2018, 5:59 PM IST
BSY Withdraw Chaitrashree Suspend Order
Highlights

ಬಿಜೆಪಿ ಪ್ರಾಥಮಿಕ ಸದಸತ್ವ ಅಮಾನತು ಆದೇಶ ವಾಪಸ್ ಮಾಡಲಾಗಿದೆ. ಬಿಜೆಪಿ ಅಮಾನತು ಮಾಡಿ ಆದೇಶ ಮಾಡಿ ಕೆಲ ದಿನಗಳಲ್ಲಿ ಜಿ.ಪಂ ಅಧ್ಯಕ್ಷೆ ಸ್ಥಾನಕ್ಕೆ ಚೈತ್ರಶ್ರೀ ರಾಜೀನಾಮೆ ನೀಡಿದ್ದರು.

ಚಿಕ್ಕಮಗಳೂರು(ಏ.03): ಚಿಕ್ಕಮಗಳೂರು ಮಾಜಿ ಜಿಪಂ ಅಧ್ಯಕ್ಷೆ  ಚೈತ್ರಶ್ರೀ ಅಮಾನತು ಆದೇಶ ವಾಪಸ್ ಪಡೆಯಲಾಗಿದೆ

ಜಿ.ಪಂ ಅಧ್ಯಕ್ಷೆ ಸ್ಥಾನ ಕ್ಕೆ ರಾಜೀನಾಮೆ ನೀಡದ ಹಿನ್ನೆಲೆ ಆರು ವರ್ಷಗಳ ಕಾಲ ಅಮಾನತು ಮಾಡಲಾಗಿತ್ತು. ಅಮಾನತು ಆದೇಶ ವಾಪಸ್ಸು ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.

ಬಿಜೆಪಿ ಪ್ರಾಥಮಿಕ ಸದಸತ್ವ ಅಮಾನತು ಆದೇಶ ವಾಪಸ್ ಮಾಡಲಾಗಿದೆ. ಬಿಜೆಪಿ ಅಮಾನತು ಮಾಡಿ ಆದೇಶ ಮಾಡಿ ಕೆಲ ದಿನಗಳಲ್ಲಿ ಜಿ.ಪಂ ಅಧ್ಯಕ್ಷೆ ಸ್ಥಾನಕ್ಕೆ ಚೈತ್ರಶ್ರೀ ರಾಜೀನಾಮೆ ನೀಡಿದ್ದರು. ಆದೇಶದ ಅನುಸಾರ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಬಿಎಸ್'ವೈ ಸೂಚಿಸಿದ್ದಾರೆ.

loader