ಜಮ್ಮು-ಕಾಶ್ಮೀರ ಗಡಿಯಲ್ಲಿ ಕಳೆದ ಕೆಲವು ದಿನಗಳಿಂದ ಉಪಟಳ ನೀಡುತ್ತಿರುವ ಪಾಕ್​​ ಯೋಧರು ಪದೇ ಪದೇ ಗುಂಡಿನ ದಾಳಿ ನಡೆಸುತ್ತಿದ್ದರು ಎನ್ನಲಾಗಿದ್ದು, ಪಾಕ್​​​​​​ ಸೇನೆ ಪುಂಡಾಟಿಕೆಗೆ ತಕ್ಕ ಉತ್ತರ ನೀಡಿದ ಬಿಎಸ್​ಎಫ್ ​​15 ಮಂದಿ ಪಾಕ್​​ ಯೋಧರನ್ನು ಹೊಡೆದು ಉರುಳಿಸಿದೆ. 

ಶ್ರೀನಗರ(ಅ.28): ಗಡಿಯಲ್ಲಿ ಪಾಕ್​​​​​​ ಸೇನೆ ಪುಂಡಾಟಿಕೆ ಹೆಚ್ಚಾದ ಹಿನ್ನಲೆಯಲ್ಲಿ ತಕ್ಕ ಉತ್ತರ ನೀಡುವ ಸಲುವಾಗಿ ನಡೆದ ಕಾರ್ಯಚರಣೆಯಲ್ಲಿ ಬಿಎಸ್​ಎಫ್​​ ಯೋಧರು 15 ಮಂದಿ ಪಾಕ್​​ ಸೈನಿಕರನ್ನು ಹತ್ಯೆ ಮಾಡಿದ್ದಾರೆ. 

ಜಮ್ಮು-ಕಾಶ್ಮೀರ ಗಡಿಯಲ್ಲಿ ಕಳೆದ ಕೆಲವು ದಿನಗಳಿಂದ ಉಪಟಳ ನೀಡುತ್ತಿರುವ ಪಾಕ್​​ ಯೋಧರು ಪದೇ ಪದೇ ಗುಂಡಿನ ದಾಳಿ ನಡೆಸುತ್ತಿದ್ದರು ಎನ್ನಲಾಗಿದ್ದು, ಪಾಕ್​​​​​​ ಸೇನೆ ಪುಂಡಾಟಿಕೆಗೆ ತಕ್ಕ ಉತ್ತರ ನೀಡಿದ ಬಿಎಸ್​ಎಫ್ ​​15 ಮಂದಿ ಪಾಕ್​​ ಯೋಧರನ್ನು ಹೊಡೆದು ಉರುಳಿಸಿದೆ. 

ಗಡಿಯಲ್ಲಿ ಪಾಕ್​ನಿಂದ ಫೈರಿಂಗ್​​​ ಹಿನ್ನೆಲೆಯಲ್ಲಿ, ಪಾಕ್​ ದಾಳಿಗೆ ಪ್ರತಿಯಾಗಿ ಭಾರತೀಯ ಯೋಧರಿಂದಲೂ ದಾಳಿ ನಡೆದಿದೆ ಎನ್ನಲಾಗಿದ್ದು, ಈ ಸಂಧರ್ಭದಲ್ಲಿ ಭಾರತೀಯ ಪಡೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.