ಮೊಬೈಲ್`ನಲ್ಲಿ ಆಡುತ್ತಿದ್ದದ್ದನ್ನ ತಡೆದಿದ್ದಕ್ಕೆ ಕೋಪಗೊಂಡ 10 ವರ್ಷದ ಮಗ, ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚೀನಾದಲ್ಲಿ ನಡೆದಿದೆ. 10 ವರ್ಷದ ಬಾಲಕ ತಾಯಿಯ ಮುಖ ಮತ್ತು ದೇಹದ ವಿವಿಧ ಭಾಗಕ್ಕೆ ಒದೆಯುತ್ತಿರುವ ದೃಶ್ಯ ಗುವಾಂಗ್ ಝೋನಲ್ಲಿ ವೈರಲ್ ಆಗಿದೆ. ಅಜ್ಜಿ ತಡೆಯಲು ಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಬಾಲಕನ ಈ ಕ್ರೌರ್ಯ ಭಾರೀ ಟೀಕೆಗೆ ಗುರಿಯಾಗಿದೆ.