ಕಾರು ಖರೀದಿಸಿದವರು ಹಾಗೂ ಹಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಎಂದು ನೋಟಿಸ್ ನೋಡಿದೆ. ಆದ

ನವದೆಹಲಿ(ಡಿ.27): ಕೇಂದ್ರ ಸರ್ಕಾರ ನೋಟು ರದ್ದತಿ ಕ್ರಮ ಕೈಗೊಂಡ ನಂತರ ಕಾರು ಖರೀದಿಸಿದವರಿಗೆ ಐಟಿ ಇಲಾಖೆ ಶಾಕ್ ನೀಡುವ ಸಾಧ್ಯತೆಯಿದೆ.

ಈಗಾಗಲೇ ನೋಟ್​ ಬ್ಯಾನ್​​ ಬಳಿಕ ಕಾರು ಖರೀದಿದಾರರ ಮಾಹಿತಿ ಕೊಡಿ ಎಂದು ದೇಶದಾದ್ಯಂತ ಐಷಾರಾಮಿ ಕಾರು ಮಾರಾಟಗಾರರಿಗೆ ನೋಟಿಸ್ ನೀಡಿದೆ.

ಕಾರು ಖರೀದಿಸಿದವರು ಹಾಗೂ ಹಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಎಂದು ನೋಟಿಸ್ ನೀಡಿದೆ. ಸಮರ್ಪಕ ಲೆಕ್ಕಪತ್ರವಿಲ್ಲದ ಐಶಾರಾಮಿ ಕಾರು ಖರೀದಿದಾರರಿಗೆ ಅತಿ ಹೆಚ್ಚು ದಂಡ ವಿಧಿಸುವ ಸಾಧ್ಯತೆಯಿದೆ.