ಎರಡನೇ ಮದುವೆಯಾಗಲು ಪಾತಕಿಗಿಲ್ಲ ಪೆರೋಲ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Aug 2018, 6:03 PM IST
Bombay high court rejects Abu Salem's plea seeking parole
Highlights

ಮದುವೆ ಮಾಡಿಕೊಳ್ಳಲು ಪೆರೋಲ್ ಬೇಕು ಎಂದು ಕೇಳಿದ್ದ ಭೂಗತ ಪಾತಕಿಗೆ ನ್ಯಾಯಾಲಯ ತಪರಾಕಿ ನೀಡಿದೆ. ಯಾರು ಈತ ..ಈ ಸುದ್ದಿ ಓದಿ...

ಮುಂಬೈ(ಆ.7] ಮದುವೆ ಮಾಡಿಕೊಳ್ಳಲು 45 ದಿನಗಳ ಪರೊಲ್ ನೀಡುವಂತೆ ಭೂಗತ ಪಾತಕಿ ಅಬು ಸಲೇಂ ಮಾಡಿರುವ ಮನವಿಯನ್ನು ಮುಂಬೈ ಹೈಕೋರ್ಟ್ ತಿರಸ್ಕರಿಸಿದೆ.

993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಅಬು ಸಲೇಂ ಆಗಿದ್ದಾನೆ ಜೈಲಿನಲ್ಲಿದ್ದಾನೆ. ಅಬು ಸಲೇಂ ಸಲ್ಲಿಸಿದ್ದ ಪರೊಲ್ ಅರ್ಜಿಯನ್ನು ನವಿ ಮುಂಬೈ ಆಯುಕ್ತರು ಕಳೆದ ಏಪ್ರಿಲ್ 21ರಂದು ತಿರಸ್ಕರಿಸಿದ್ದರು. ಎರಡನೇ ಮದುವೆಯಾಗುತ್ತಿರುವುದರಿಂದ ಪರೊಲ್ ಗೆ ಅನುಮತಿ ಕೋರಿ ಅಬು ಸಲೇಂ ಅರ್ಜಿ ಸಲ್ಲಿಸಿದ್ದ!

ಮುಂಬೈ ಸ್ಫೋಟ: ಅಬುಲ್ ಸಲೆಂಗೆ ಜೀವಾವಧಿ ಶಿಕ್ಷೆ; ಇಬ್ಬರಿಗೆ ಮರಣ ದಂಡನೆ; ಕೋರ್ಟ್ ಮಹತ್ವದ ತೀರ್ಪು

ಸಂಜು ಸಿನಿಮಾದಲ್ಲಿ  ತನ್ನ ಪಾತ್ರವನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಚಿತಂಡದ ಮೇಲೆ ಆರೋಪ ಮಾಡಿದ್ದ ಪಾತಕಿ 2002ರ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಕೋರ್ಟ್ ನಿಂದ ಈಗಾಗಲೇ 7 ವರ್ಷ ಜೈಲುಶಿಕ್ಷೆ ಅನುಭವಿಸಿದ್ದಾನೆ.(ಸಂಗ್ರಹ ಚಿತ್ರ]

loader