ಸದ್ಯ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ನಾಗ 2 ದಿನ ಕಾಲಾವಕಾಶ ಕೊಡಿ ತಾನಾಗಿಯೆ ಬಂದು ಶರಣಾಗುವುದಾಗಿ ನಿನ್ನೆ ಸಂಜೆ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ತನ್ನ ಇಚ್ಛೆ ವ್ಯಕ್ತಪಡಿಸಿದ್ದಾನೆ
ಬೆಂಗಳೂರು(ಏ.16): ಅಪಹರಣ ಹಾಗೂ ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ನಾಗರಾಜ್ ಮನೆ ಮೇಲೆ ಪೊಲೀಸರು ದಾಳಿ ಮಾಡಿದ ನಂತರ ಇನ್ನೆರೆಡು ದಿನದಲ್ಲಿ ಶರಣಾಗಲು ಕಾಲಾವಕಾಶ ಕೋರಿದ್ದಾನೆ.
ಸದ್ಯ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ನಾಗ 2 ದಿನ ಕಾಲಾವಕಾಶ ಕೊಡಿ ತಾನಾಗಿಯೆ ಬಂದು ಶರಣಾಗುವುದಾಗಿ ನಿನ್ನೆ ಸಂಜೆ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ತನ್ನ ಇಚ್ಛೆ ವ್ಯಕ್ತಪಡಿಸಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.
