ತಿರುಪತಿಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಉಗ್ರರ ಸಂಚು; ಭಾರೀ ಪ್ರಮಾಣದ ಸ್ಫೋಟಕ ಸಾಮಗ್ರಿ ಪತ್ತೆ

news | Tuesday, January 30th, 2018
Suvarna Web Desk
Highlights

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮತ್ತೊಂದು ಶಾಕಿಂಗ್​ ನ್ಯೂಸ್!​​  ಪುಣ್ಯಕ್ಷೇತ್ರ ತಿರುಪತಿಯಲ್ಲಿ ಉಗ್ರರ ಬಾಂಬ್ ಬ್ಲಾಸ್ಟ್ ಮಾಡಲು  ಸಂಚು ರೂಪಿಸಿದ್ದು  ಬಯಲಾಗಿದೆ.

ಬೆಂಗಳೂರು( ಜ.30): ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮತ್ತೊಂದು ಶಾಕಿಂಗ್​ ನ್ಯೂಸ್!​​  ಪುಣ್ಯಕ್ಷೇತ್ರ ತಿರುಪತಿಯಲ್ಲಿ ಉಗ್ರರ ಬಾಂಬ್ ಬ್ಲಾಸ್ಟ್ ಮಾಡಲು  ಸಂಚು ರೂಪಿಸಿದ್ದು  ಬಯಲಾಗಿದೆ.

ತಿರುಪತಿ ಸನ್ನಿದಿಯಲ್ಲಿ ಭಾರಿ ಪ್ರಮಾಣದ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿವೆ. ತಿರುಪತಿಯ ಮಂಗಾಪುರ ಶ್ರೀವಾರಿ ಮೆಟ್ಬೆಲು ಸಮೀಪದ ಅರಣ್ಯದಲ್ಲಿ ರಕ್ತ ಚಂದನ ಕಳ್ಳರಿಗಾಗಿ ಕೂಂಬಿಂಗ್​ ವೇಳೆ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿವೆ.

ಭಾರೀ ಪ್ರಮಾಣದ ಬಾಂಬ್ ಸ್ಫೋಟಕ ಸಾಮಗ್ರಿ ಕಂಡು ಪೊಲೀಸರಿಗೆ ಆಶ್ಚರ್ಯವಾಗಿದೆ.  ಕಂಟೇನರ್ಸ್, ಕೇಫ್​ಗಳು, ಕಾರ್ಡ್ ಬೋರ್ಡ್​​​ಗಳು, ಎಲೆಕ್ಟ್ರಾನಿಕ್ ಸಾಮಾಗ್ರಿಗಳು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಸ್ಥಳಕ್ಕೆ ಐಜಿಪಿ, ಡಿಸಿ, ಬಾಂಬ್​ ನಿಷ್ಕ್ರಿಯ ದಳ ಸೇರಿದಂತೆ ಹಲವು ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

Comments 0
Add Comment

  Related Posts

  No Place For Hartalu Halappa in Congress

  video | Monday, April 2nd, 2018

  No Place For Hartalu Halappa in Congress

  video | Monday, April 2nd, 2018

  Fire in Chariot

  video | Friday, March 23rd, 2018

  Left Right and Centre DK Shivakumar IT Bomb Part 5

  video | Thursday, February 15th, 2018

  No Place For Hartalu Halappa in Congress

  video | Monday, April 2nd, 2018
  Suvarna Web Desk