ಬಾಲಿವುಡ್ ದಂತಕತೆ ರಾಜ್ ಕಪೂರ್ ಪತ್ನಿ ಕೃಷ್ಣ ರಾಜ್ ಕಪೂರ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ | ಕೃಷ್ಣ ರಾಜ್ ನಿಧನಕ್ಕೆ ಗಣ್ಯರ ಕಂಬನಿ 

ಬೆಂಗಳೂರು (ಅ. 01): ಬಾಲಿವುಡ್ ದಂತಕತೆ ರಾಜ್ ಕಪೂರ್ ಪತ್ನಿ ಕೃಷ್ಣ ರಾಜ್ ಕಪೂರ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಹಿರಿಯ ಪುತ್ರ ರಿಷಿ ಕಪೂರ್ ಅಧಿಕೃತಗೊಳಿಸಿದ್ದಾರೆ. 

Scroll to load tweet…

ಕೃಷ್ಣ ರಾಜ್ ಕಪೂರ್ ಐವರು ಮಕ್ಕಳನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಚೆಂಬೂರು ಶವಾಗಾರದಲ್ಲಿ ನಡೆಯಲಿದೆ. 

ಕೃಷ್ಣ ರಾಜ್ ನಿಧನಕ್ಕೆ ಸಿನಿಮಾ ರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. 

Scroll to load tweet…
Scroll to load tweet…
Scroll to load tweet…
Scroll to load tweet…