ಕ್ರಿಕೆಟರ್ ಶ್ರೀಶಾಂತ್ ಗರ್ಲ್ ಫ್ರೆಂಡ್​ ಎಂದು ಭಾರೀ ಸುದ್ದಿ ಮಾಡಿದ್ದಾಕೆ. ಇದೀಗ ಇದ್ದಕ್ಕಿದ್ದಂತೆ ಬಾಲಿವುಡ್​ನಲ್ಲಿ ದೊಡ್ಡ ಸಿನಿಮಾವೊಂದರಲ್ಲಿ ಹೀರೋಯಿನ್ ಪಟ್ಟ ದಕ್ಕಿಸಿಕೊಂಡು ಟೀಸರ್ ಟ್ರೈಲರ್ ಮೂಲಕವೇ ಹಲ್ ಚಲ್ ಸೃಷ್ಟಿಸಿದ್ದಾರೆ.

ಹಾಲಿನಂಥಾ ಬೆಳ್ಳಗಿನ ಈ ಚೆಲುವೆ ಬೆಳಗಾವಿಯ ಬೆಡಗಿ ಲಕ್ಷ್ಮೀ ರೈ. ಕನ್ನಡದ ಮಿಂಚಿನ ಓಟ ಸಿನಿಮಾದಲ್ಲೂ ಸ್ನೇಹಾನ ಪ್ರೀತಿನಾ ಸಿನಿಮಾದಲ್ಲೂ ಅಭಿನಯಿಸಿದ್ದ ಚೆಲುವೆ.ಜೂಲಿ 2 ಸಿನಿಮಾ ಟ್ರೈಲರ್​ನಲ್ಲಿ ಈಜುಡುಗೆಯಲ್ಲಿ ಮದನಾರಿಯಾಗಿ ಯುವ ಹೃದಯಗಳ ನಿದ್ದೆ ಕದಿಯುವ ಕಿನ್ನರಿಯಾಗಿದ್ದಾಳೆ. ಬಿಟೌನ್​ ಹಾಟ್​ ಕೇಕ್​ನಂತೆ ಇದಿಗ ಟಾಕ್​ ಆಫ್​ ದ ಟೌನ್ ಆಗಿದ್ದಾಳೆ.

ಕ್ರಿಕೆಟರ್ ಶ್ರೀಶಾಂತ್ ಗರ್ಲ್ ಫ್ರೆಂಡ್​ ಎಂದು ಭಾರೀ ಸುದ್ದಿ ಮಾಡಿದ್ದಾಕೆ. ಇದೀಗ ಇದ್ದಕ್ಕಿದ್ದಂತೆ ಬಾಲಿವುಡ್​ನಲ್ಲಿ ದೊಡ್ಡ ಸಿನಿಮಾವೊಂದರಲ್ಲಿ ಹೀರೋಯಿನ್ ಪಟ್ಟ ದಕ್ಕಿಸಿಕೊಂಡು ಟೀಸರ್ ಟ್ರೈಲರ್ ಮೂಲಕವೇ ಹಲ್ ಚಲ್ ಸೃಷ್ಟಿಸಿದ್ದಾರೆ. ದೊಡ್ಡ ಸ್ಟಾರ್ ಆಗಬೇಕೆಂದರೆ ನಿರ್ಮಾಪಕ ನಿರ್ದೇಶಕನ ಜೊತೆ ಕಾಂಪ್ರಮೈಸ್ ಆಗಬೇಕು. ನಂತರ ದುನಿಯಾ ಬದಲಾಗುತ್ತೆ ಅನ್ನೋ ಒನ್​ಲೈನ್ ಸ್ಟೋರಿಯೇ ಜೂಲಿ-2 . ದೀಪಕ್ ಶಿವದಾಸನಿ ಚಿತ್ರವನ್ನು ನಿರ್ದೇಶಿಸಿದ್ದು ಈ ಸಿನಿಮಾಗಾಗಿ ನಟಿ ಲಕ್ಷ್ಮೀ ರೈ ಸಂಪೂರ್ಣ ಬೆತ್ತಲಾಗಿದ್ದಾರೆನ್ನಲಾಗುತ್ತಿದೆ. ಅದೇನೆ ಇದ್ರೂ ಜೂಲಿ2 ಸಿನಿಮಾ ಟ್ರೈಲರ್ ಪಡ್ಡೆಗಳು ಮತ್ತೆ ಮತ್ತೆ ನೋಡಿ ಸಿನಿಮಾ ರಿಲೀಸ್​ಗಾಗಿ ಕಾಯ್ತಿದ್ದಾರೆ . ಅಕ್ಟೋಬರ್ 8ಕ್ಕೆ ಸಿನಿಮಾ ರಿಲೀಸ್​ ಆಗಲಿದ್ದು ಅಂದೆ ಲಕ್ಷ್ಮೀ ನಗ್ನ ಸತ್ಯವೂ ಬಹಿರಂಗಗೊಳ್ಳಲಿದೆ