ಗೋವಾದಲ್ಲಿ ಸರ್ಕಾರ ರಚನೆಗೆ ಬಿಜೆಪಿಗಿದ್ದ ಅಡ್ಡಿ ನಿವಾರಣೆಯಾಗಿದ್ದು ಕೂಡಲೇ ಬಹುಮತ ಸಾಬೀತುಪಡಿಸಲು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಇದರಿಂದ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ. ಮನೋಹರ್ ಪರ್ರಿಕರ್ ಹಾದಿ ಸುಗಮವಾಗಿದೆ.
ನವದೆಹಲಿ (ಮಾ.14): ಗೋವಾದಲ್ಲಿ ಸರ್ಕಾರ ರಚನೆಗೆ ಬಿಜೆಪಿಗಿದ್ದ ಅಡ್ಡಿ ನಿವಾರಣೆಯಾಗಿದ್ದು ಕೂಡಲೇ ಬಹುಮತ ಸಾಬೀತುಪಡಿಸಲು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಇದರಿಂದ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ. ಮನೋಹರ್ ಪರ್ರಿಕರ್ ಹಾದಿ ಸುಗಮವಾಗಿದೆ.
ಸುಪ್ರಿಂಕೋರ್ಟ್ ಹೇಳಿದ್ದೇನು?
ಹೆಚ್ಚು ಸ್ಥಾನ ಪಡೆದಿರುವ ಪಕ್ಷವೇ ಅತೀ ದೊಡ್ಡ ಪಕ್ಷ. ಸರ್ಕಾರ ರಚನೆಗೆ ಕರೆಯುವ ವಿಚಾರ ರಾಜ್ಯಪಾಲರಿಗೆ ಬಿಟ್ಟಿದ್ದು. ಬಿಜೆಪಿ ಅವಕಾಶ ಕೋರಿದಂತೆ ಕಾಂಗ್ರೆಸ್ ಕೋರಿಲ್ಲ. ಎಂದು ಹೇಳಿದೆ.
ಗೋವಾ ಬಲಾಬಲ
ಒಟ್ಟು ಸ್ಥಾನ-40
ಮ್ಯಾಜಿಕ್ ನಂಬರ್- 21
ಕಾಂಗ್ರೆಸ್-17
ಬಿಜೆಪಿ-13
ಎಂಜಿಪಿ -03
ಜಿಎಫ್ ಪಿ- 03
ಎನ್ ಸಿಪಿ+ ಇತರೆ- 03
ಬಿಜೆಪಿ ಗೇಮ್ ಪ್ಲಾನ್
ಮ್ಯಾಜಿಕ್ ನಂಬರ್- 21
ಬಿಜೆಪಿ-13
ಎಂಜಿಪಿ-03
ಜಿಎಫ್ ಪಿ- 03
ಎನ್ ಸಿಪಿ+ ಇತರೆ- 03
ಒಟ್ಟು 22
