Asianet Suvarna News Asianet Suvarna News

ಮೈಸೂರು ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ

ಮೈಸೂರು ಜಿಲ್ಲೆಯಲ್ಲಿ ಒಟ್ಟಾರೆ 93 ಸ್ಥಾನಗಳ ಪೈಕಿ ಕಾಂಗ್ರೆಸ್ 46, ಜೆಡಿಎಸ್ 40 ಮತ್ತು ಬಿಜೆಪಿ 7 ಸ್ಥಾನಗಳನ್ನು ಜಯಿಸಿವೆ.

bjp suffers huge defeat in mysore apmc polls
  • Facebook
  • Twitter
  • Whatsapp

ಮೈಸೂರು(ಜ. 18): ನೋಟ್ ಬ್ಯಾನ್ ಬಳಿಕ ದೇಶಾದ್ಯಂತ ನಡೆದ ವಿವಿಧ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದ ಬಿಜೆಪಿ ಇದೀಗ ಮೈಸೂರಿನಲ್ಲಿ ಮಕಾಡೆ ಮಲಗಿದೆ. ಸ್ಥಳೀಯ ಎಪಿಎಂಸಿ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಒಟ್ಟು 93 ಸ್ಥಾನಗಳ ಪೈಕಿ ಬಿಜೆಪಿ ಕೇವಲ 7 ಸ್ಥಾನ ಗಳಿಸಿದೆ. ಏಳು ತಾಲೂಕುಗಳ ಪೈಕಿ ನಾಲ್ಕರಲ್ಲಿ ಕೇಸರಿ ಪಾಳಯ ವಾಶೌಟ್ ಆಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಗೆಲುವಿನ ಕೇಕೆ ಹಾಕಿವೆ. ಕೈಪಾಳಯ ಅತೀ ಹೆಚ್ಚು ಸ್ಥಾನ ಗಳಿಸಿದೆ.

ಮೈಸೂರು ಎಪಿಎಂಸಿ ಚುನಾವಣೆ ಫಲಿತಾಂಶ ವಿವರ:

1) ಮೈಸೂರು ತಾಲೂಕು:
ಒಟ್ಟು ಸ್ಥಾನಗಳು: 14
ಜೆಡಿಎಸ್: 8
ಕಾಂಗ್ರೆಸ್: 6
ಬಿಜೆಪಿ: 0

2) ಟಿ.ನರಸೀಪುರ ತಾಲೂಕು:
ಒಟ್ಟು ಸ್ಥಾನಗಳು: 13
ಕಾಂಗ್ರೆಸ್: 7
ಜೆಡಿಎಸ್: 5
ಬಿಜೆಪಿ: 1

3) ಹುಣಸೂರು ತಾಲೂಕು:
ಒಟ್ಟು ಸ್ಥಾನಗಳು: 14
ಜೆಡಿಎಸ್: 8
ಕಾಂಗ್ರೆಸ್: 6
ಬಿಜೆಪಿ: 0

4) ಹೆ.ಡಿ.ಕೋಟೆ ತಾಲೂಕು:
ಒಟ್ಟು ಸ್ಥಾನಗಳು: 13
ಜೆಡಿಎಸ್: 8
ಕಾಂಗ್ರೆಸ್: 3
ಬಿಜೆಪಿ: 2

5) ಕೆಆರ್ ನಗರ ತಾಲೂಕು:
ಒಟ್ಟು ಸ್ಥಾನಗಳು: 13
ಜೆಡಿಎಸ್: 7
ಕಾಂಗ್ರೆಸ್: 6
ಬಿಜೆಪಿ: 0

6) ನಂಜನಗೂಡು ತಾಲೂಕು:
ಒಟ್ಟು ಸ್ಥಾನಗಳು: 13
ಕಾಂಗ್ರೆಸ್: 9
ಜೆಡಿಎಸ್: 4
ಬಿಜೆಪಿ: 0

7) ಪಿರಿಯಾಪಟ್ಟಣ ತಾಲೂಕು:
ಒಟ್ಟು ಸ್ಥಾನಗಳು: 13
ಕಾಂಗ್ರೆಸ್: 9
ಜೆಡಿಎಸ್: 4
ಬಿಜೆಪಿ: 0

ಮೈಸೂರು ಜಿಲ್ಲೆಯಲ್ಲಿ ಒಟ್ಟಾರೆ 93 ಸ್ಥಾನಗಳ ಪೈಕಿ ಕಾಂಗ್ರೆಸ್ 46, ಜೆಡಿಎಸ್ 40 ಮತ್ತು ಬಿಜೆಪಿ 7 ಸ್ಥಾನಗಳನ್ನು ಜಯಿಸಿವೆ.

Follow Us:
Download App:
  • android
  • ios