ಮಹಾದಾಯಿ ವಿಚಾರದಲ್ಲಿ ಬಿಜೆಪಿಯವರು ಭಾಷಣ ಮಾಡೋದನ್ನು ಬಿಡಲಿ.ಮಹಾದಾಯಿ ಸಂಪೂಣ೯ ಹೊಣೆ ಬಿಜೆಪಿಗೆ ಸೇರಿದ್ದು. ವಿವಾದ ಬಗೆಹರಿಸುವ ಸಂಪೂಣ೯ ಹೊಣೆಗಾರಿಕೆಯನ್ನು ಕೇಂದ್ರವೇ ಹೊರಬೇಕು ಎಂದು ವಿವಾದಬಗೆಹರಿಸುವ ಸಂಪೂಣ೯ ಹೊಣೆಗಾರಿಕೆಯನ್ನು ಕೇಂದ್ರ ಹೊರಬೇಕು ಎಂದು ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಒತ್ತಾಯಿಸಿದ್ದಾರೆ.
ಹುಬ್ಬಳ್ಳಿ (ನ.08): ಮಹಾದಾಯಿ ವಿಚಾರದಲ್ಲಿ ಬಿಜೆಪಿಯವರು ಭಾಷಣ ಮಾಡೋದನ್ನು ಬಿಡಲಿ.ಮಹಾದಾಯಿ ಸಂಪೂಣ೯ ಹೊಣೆ ಬಿಜೆಪಿಗೆ ಸೇರಿದ್ದು. ವಿವಾದ ಬಗೆಹರಿಸುವ ಸಂಪೂಣ೯ ಹೊಣೆಗಾರಿಕೆಯನ್ನು ಕೇಂದ್ರವೇ ಹೊರಬೇಕು ಎಂದು ವಿವಾದ
ಬಗೆಹರಿಸುವ ಸಂಪೂಣ೯ ಹೊಣೆಗಾರಿಕೆಯನ್ನು ಕೇಂದ್ರ ಹೊರಬೇಕು ಎಂದು ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರ ದಲ್ಲಿ ಸಭೆ ರದ್ದಾಗಿದ್ದು ಬಿಜೆಪಿಯವರಿಂದ. ಮಹಾದಾಯಿ ಯೋಜನೆ ಜಾರಿಯಾದರೆ ಅದರ ಕ್ರೆಡಿಟ್ ಬಿಜೆಪಿಗೆ ಹೋಗುತ್ತೆ. ಆಗದಿದ್ದರೆ ವೈಫಲ್ಯದ ಹೊಣೆಯನ್ನೂ ಅವರೇ ಹೊರಬೇಕು ಎಂದು ಹೊರಟ್ಟಿ ಹೇಳಿದರು.
ಇದರ ಜೊತೆಗೆ ಇತ್ತೀಚಿಗೆ ಸಾಕಷ್ಟು ಚರ್ಚೆಯಾಗುತ್ತಿರುವ ಟಿಪ್ಪು ಜಯಂತಿ ಬಗ್ಗೆ ಮಾತನಾಡುತ್ತಾ, ಟಿಪ್ಪು ಜಯಂತಿಯನ್ನ ಆಚರಣೆಗೆ ತಂದವರು ಬಿಜೆಪಿ. ಈ ವಿಚಾರದಲ್ಲಿ ನಿಲ೯ಕ್ಷ್ಯ ಒಳ್ಳೆಯದು. ಪರ-ವಿರೋಧ ಮಾಡುವುದರಿಂದ ವಿವಾದ
ದೊಡ್ಡದಾಗಿದೆ.ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದರ ಬಗ್ಗೆ ಗಮನ ಹರಿಸಿ ಎಂದು ಆಗ್ರಹಿಸಿದರು.
