Asianet Suvarna News Asianet Suvarna News

ಬಿಎಸ್'ವೈ ಮನೆ ಮುಂದೆ ಕೈ - ಕಮಲ ಕಾರ್ಯಕರ್ತರ ಘರ್ಷಣೆ

Sep 20, 2018, 10:15 PM IST

  • ಬಿಎಸ್ ವೈ ಮನೆ ಮುಂದೆ  ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಗೆ ಗರಂ ಆದ ಬಿಜೆಪಿ ಶಾಸಕರು.
  • ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಕೈ ಕಾರ್ಯಕರ್ತರ ನಡುವೆ ವಾಕ್ಸಮರವೇ ನಡೆಯಿತು.