Asianet Suvarna News Asianet Suvarna News

ಚಿಕಿತ್ಸೆಗೆ ಜೇಟ್ಲಿ ಸ್ಪಂದನೆ: ಏಮ್ಸ್‌ ವೈದ್ಯರಿಂದ ಮಾಹಿತಿ

ಚಿಕಿತ್ಸೆಗೆ ಜೇಟ್ಲಿ ಸ್ಪಂದನೆ| ಆರೋಗ್ಯ ಸ್ಥಿರ| ಏಮ್ಸ್‌ ವೈದ್ಯರಿಂದ ಮಾಹಿತಿ| 

BJP Leader Arun Jaitley Admitted to AIIMS Continues to Be Stable
Author
Bangalore, First Published Aug 12, 2019, 8:27 AM IST
  • Facebook
  • Twitter
  • Whatsapp

ನವ​ದೆ​ಹ​ಲಿ[ಆ.12]: ಉಸಿ​ರಾ​ಟದ ತೊಂದ​ರೆಯಿಂದಾಗಿ ದೆಹ​ಲಿಯ ಏಮ್ಸ್‌ ಆಸ್ಪ​ತ್ರೆಗೆ ದಾಖ​ಲಾ​ಗಿ​ರುವ ಮಾಜಿ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಆರೋಗ್ಯ ಸ್ಥಿರ​ವಾ​ಗಿದ್ದು ಚಿಕಿ​ತ್ಸೆಗೆ ಸ್ಪಂದಿ​ಸು​ತ್ತಿ​ದ್ದಾರೆ ಎಂದು ಆಸ್ಪತ್ರೆ ಮೂಲ​ಗಳು ತಿಳಿ​ಸಿವೆ.

ಅನಾ​ರೋ​ಗ್ಯ​ದಿಂದಾಗಿ ಜೇಟ್ಲಿಯವರನ್ನು ಶುಕ್ರ​ವಾ​ರ ಬೆಳಿಗ್ಗೆ 10 ಗಂಟೆಗೆ ಏಮ್ಸ್‌ಗೆ ದಾಖಲು ಮಾಡ​ಲಾ​ಗಿತ್ತು. ಜೇಟ್ಲಿ ಐಸಿ​ಯು​ನಲ್ಲಿ ಜೇಟ್ಲಿಗೆ ಚಿಕಿ​ತ್ಸೆ ನೀಡ​ಲಾ​ಗು​ತ್ತಿ​ದ್ದು, ಅವರ ಹೃದಯ ಬಡಿತ ಹಾಗೂ ರಕ್ತ ಸಂಚಾರ ಸ್ಥಿರ​ವಾ​ಗಿದೆ.

ಬಹು ವೈದ್ಯರ ತಂಡ ಜೇಟ್ಲಿ ಆರೋ​ಗ್ಯದ ಮೇಲೆ ನಿಗಾ ವಹಿ​ಸಿ​ದೆ ಎಂದು ಏಮ್ಸ್‌ ಮೂಲ​ಗ​ಳು ತಿಳಿಸಿ​ವೆ.

Follow Us:
Download App:
  • android
  • ios