ವಿಜ್ಞಾನದಿಂದ ಜಗತ್ತನ್ನು ಇನ್ನಷ್ಟು ಉತ್ತಮವಾಗಿ ಪರಿವರ್ತಿಸಬಹುದು, ಆದರೆ ಇದು ಸಾಧ್ಯವಾಗುವುದು ನಾವೆಲ್ಲ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಎಂಬ ಸಂದೇಶವನ್ನು ಮೈಕ್ರೋಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ನೀಡಿದ್ದಾರೆ..

ಜಗತ್ತಿನ ಪ್ರತಿಯೊಂದು ಆವಿಷ್ಕಾರಕ್ಕೂ ವಿಜ್ಞಾನವೇ ಮೂಲಮಂತ್ರ. ವಿಜ್ಞಾನ-ತಂತ್ರಜ್ಞಾನವಿಲ್ಲದ ಜಗತ್ತನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ...

ವಿಜ್ಞಾನ-ತಂತ್ರಜ್ಞಾನದಿಂದ ವಿನಾಶವನ್ನೂ ಮಾಡಬಹುದು, ಜೀವವನ್ನೂ ಉಳಿಸಬಹುದು. ಇವೆಲ್ಲ ನಮ್ಮ ವಿವೇಚನೆಗೆ ಬಿಟ್ಟಿದ್ದು. ವಿಜ್ಞಾನದಿಂದ ಜಗತ್ತನ್ನು ಇನ್ನಷ್ಟು ಉತ್ತಮವಾಗಿ ಪರಿವರ್ತಿಸಬಹುದು, ಆದರೆ ಇದು ಸಾಧ್ಯವಾಗುವುದು ನಾವೆಲ್ಲ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಎಂಬ ಸಂದೇಶವನ್ನು ಮೈಕ್ರೋಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ನೀಡಿದ್ದಾರೆ..

Scroll to load tweet…