ಬೆಂಗಳೂರಿನಲ್ಲಿ ಕನ್ನಡಿಗರಿಗಿಲ್ಲಾ ರಕ್ಷಣೆ ಇಲ್ಲದಂತಾಗಿದೆ.  ಕ್ಷುಲ್ಲಕ ಕಾರಣಕ್ಕೆ ಕನ್ನಡಿಗರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕಸ ಹಾಕಬೇಡ ಅಂತ ಹೇಳಿದ್ದಕ್ಕೆ 40 ಜನ ಬಿಹಾರಿಗಳಿಂದ ಬೈರೆಗೌಡ ಮತ್ತು ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ಕೋಣೆಗೆ ಕರೆದುಕೊಂಡು ಹೋಗಿ ರಕ್ತ ಬರೋ ಹಾಗೇ ಹಲ್ಲೆ ನಡಿಸಿದ್ದಾರೆ.

ಬೆಂಗಳೂರು (ಡಿ.30): ಬೆಂಗಳೂರಿನಲ್ಲಿ ಕನ್ನಡಿಗರಿಗಿಲ್ಲಾ ರಕ್ಷಣೆ ಇಲ್ಲದಂತಾಗಿದೆ. ಕ್ಷುಲ್ಲಕ ಕಾರಣಕ್ಕೆ ಕನ್ನಡಿಗರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕಸ ಹಾಕಬೇಡ ಅಂತ ಹೇಳಿದ್ದಕ್ಕೆ 40 ಜನ ಬಿಹಾರಿಗಳಿಂದ ಬೈರೆಗೌಡ ಮತ್ತು ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ಕೋಣೆಗೆ ಕರೆದುಕೊಂಡು ಹೋಗಿ ರಕ್ತ ಬರೋ ಹಾಗೇ ಹಲ್ಲೆ ನಡಿಸಿದ್ದಾರೆ.

ಮಾಗಡಿ ರೋಡ್ ನ ಪೂರ್ವಾಂಕರ ಅಪಾರ್ಟ್ ಮೆಂಟ್ ನಲ್ಲಿ ವಾಸವಿರೊ ಬಿಹಾರಿ ಗ್ಯಾಂಗ್ನಿಂದ ಕೃತ್ಯ ನಡೆದಿದೆ.

 ಜಗಳ ಬಿಡಿಸಲು ಹೋದ ಪುತ್ರನಿಗು ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಬೈರೆಗೌಡರಿಂದ ಮಾಗಡಿ ರೋಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾಗಡಿರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.