ಕಿಚ್ಚ  ಸುದೀಪ್ ಮತ್ತೆ ಬಿಗ್ ಬಾಸ್ ಆಗಿ ಎಲ್ಲಾರ ಮನೆಯಂಗಳಕ್ಕೆ ಬರೋದಿಕ್ಕೆ  ಮತ್ತೆ ರೆಡಿಯಾಗಿದ್ದಾರೆ.

ಬೆಂಗಳೂರು(ಸೆ.14): ಕಿಚ್ಚ ಸುದೀಪ್ ಮತ್ತೆ ಬಿಗ್ ಬಾಸ್ ಆಗಿ ಎಲ್ಲಾರ ಮನೆಯಂಗಳಕ್ಕೆ ಬರೋದಿಕ್ಕೆ ಮತ್ತೆ ರೆಡಿಯಾಗಿದ್ದಾರೆ.

ಇತ್ತೀಚೆಗೆ ಬಿಗ್ ಬಾಸ್ ಸೀಸನ್ 5ನೇ ಆವೃತ್ತಿಯ ಪ್ರೊಮೋ ಶೂಟಿಂಗ್ ಮಾಡಲಾಡಯಿತು. ಈ ಟೀಸರ್ ರಿವೀಲ್ ಆಗಿದ್ದು ಇದ್ರಲ್ಲಿ ಕಿಚ್ಚ ಸುದೀಪ್ ಸ್ಟೈಲಿಷ್ ಜೊತೆಗೆ ಡಿಫ್ರೆಂಟ್ ಆಗಿ ಕಾಣುತ್ತಾರೆ.

ಸದ್ಯಕ್ಕೆ ಬಿಗ್ ಬಾಸ್ ಸೀಸನ್ 5ನೇ ಆವೃತ್ತಿಯ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದು ,ಮುಂದಿನ ತಿಂಗಳು ಈ ಶೋ ಸ್ಟಾರ್ಟ್​ ಆಗಲಿದೆ.