ದಯಾನಂದ ಸ್ವಾಮಿ ರಾಸಲೀಲೆ ಪ್ರಕರಣಕ್ಕೆ ಹೊಸದಾದ ಟ್ವಿಸ್ಟ್  ಸಿಕ್ಕಿದೆ. ಇದೇ ಮೊದಲ ಬಾರಿಗೆ  ಈ ಬಗ್ಗೆ ನಟಿ ಕಾವ್ಯ ಈ  ಮಾಧ್ಯಮದ ಮುಂದೆ ನೋವನ್ನು ತೋಡಿಕೊಂಡಿದ್ದಾರೆ.

ಬೆಂಗಳೂರು(ನ.28): ದಯಾನಂದ ಸ್ವಾಮಿ ರಾಸಲೀಲೆ ಪ್ರಕರಣಕ್ಕೆ ಹೊಸದಾದ ಟ್ವಿಸ್ಟ್ ಸಿಕ್ಕಿದೆ. ಇದೇ ಮೊದಲ ಬಾರಿಗೆ ಈ ಬಗ್ಗೆ ನಟಿ ಕಾವ್ಯ ಈ ಮಾಧ್ಯಮದ ಮುಂದೆ ನೋವನ್ನು ತೋಡಿಕೊಂಡಿದ್ದಾರೆ.

ನನ್ನ ಕುಟುಂಬದವರು ನನ್ನ ಬೆನ್ನಿಗಿದ್ದಾರೆ. ನನಗೆ ಆದ ಅನ್ಯಾಯ ಇನ್ಯಾರಿಗೂ ಆಗಬಾರದು ಎಂದು ಹೇಳಿದ್ದಾರೆ.

ಇನ್ನು ಮೂರು ನಾಲ್ಕು ದಿನಗಳಲ್ಲಿ ಬಂದು ದೂರು ನೀಡುತ್ತೇನೆ. ದೂರಿನಲ್ಲಿ 10 ಜನರ ಹೆಸರನ್ನು ಬರೆದಿದ್ದೇನೆ. ಸದ್ಯದಲ್ಲೇ ಎಲ್ಲಾ ವಿಚಾರಗಳನ್ನು ಬಹಿರಂಗ ಮಾಡುತ್ತೇನೆ ಎಂದು ಹೇಳಿದ್ದಾರೆ. ನನ್ನ ಕುಟುಂಬ ದೂರು ನೀಡುವಂತೆ ನನಗೆ ಧೈರ್ಯ ತುಂಬಿದೆ ಎಂದು ಹೇಳಿದ್ದಾರೆ.