ಬಿಗ್ ಬಾಸ್: ಪ್ರಶಸ್ತಿ ಸುತ್ತಿನಿಂದ ಜೆಕೆ ಔಟ್..! ವಿನ್ನರ್ ಯಾರು..?

First Published 28, Jan 2018, 10:41 PM IST
Big Boss JK Out
Highlights

ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿನಾ ಇಲ್ಲಾ ಕಾಮನ್ ಮ್ಯಾನ್ ದಿವಾಕರಾ..? ಇನ್ನಷ್ಟೇ ತಿಳಿಯಬೇಕಿದೆ

5ನೇ ಆವೃತ್ತಿಯ ಬಿಗ್'ಬಾಸ್ ವಿನ್ನರ್ ಯಾರು ಎನ್ನುವುದು ಇನ್ನೇನು ಕೆಲವೇ ನಿಮಿಷಗಳಲ್ಲಿ ಹೊರಬೀಳಲಿದೆ.

ಬಹುನಿರೀಕ್ಷಿತ ಫೈನಲ್ ಸುತ್ತಿನಲ್ಲಿ ಜೆಕೆ ಹೊರಬಿದ್ದಿದ್ದು, ಇದೀಗ ಕನ್ನಡ ರ್ಯಾಪರ್ ಚೆಂದನ್ ಶೆಟ್ಟಿ ಹಾಗೂ ಕಾಮನ್ ಮ್ಯಾನ್ ದಿವಾಕರ್ ಪ್ರಶಸ್ತಿ ಸುತ್ತಿನಲ್ಲಿ ಯಾರು ವಿನ್ನರ್ ಹಾಗೂ ಯಾರು ರನ್ನರ್ ಅಪ್ ಎನ್ನುವುದು ಕುತೂಹಲ ಮೂಡಿಸಿದೆ.

ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿನಾ ಇಲ್ಲಾ ಕಾಮನ್ ಮ್ಯಾನ್ ದಿವಾಕರಾ..? ಇನ್ನಷ್ಟೇ ತಿಳಿಯಬೇಕಿದೆ

loader