ನಾವೆಲ್ಲರು ಒಂದು ಹಾಗೂ ಲಿಂಗ ಸಮಾನತೆ ಎಂದು #WeAreEqul and #gendrequality  ಆ್ಯಶ್ ಟ್ಯಾಗ್ ಕೂಡ ನೀಡಿದ್ದಾರೆ

ಬಾಲಿವುಡ್ಬಿಗ್ ಬಿ ಅಮಿತಾಭ್ ಬಚ್ಚನ್ ತಮ್ಮ ಆಸ್ತಿಯನ್ನು ಹಂಚುತ್ತೇನೆ ಎಂಬುದನ್ನು ಸ್ಪಷ್ಟವಾಗಿ ಬರೆದುಕೊಂಡಿದ್ದಾರೆ.ತಾವು ಮರಣಿಸಿದ ನಂತರ ತಮ್ಮ ಸಂಪೂರ್ಣ ಆಸ್ತಿಯನ್ನು ಅರ್ಧರ್ಧ ಭಾಗ ಮಾಡಿ ಅದನ್ನು ಮಗಳು ಶ್ವೇತಾ ನಂದಾ ಹಾಗೂ ಮಗ ಅಭಿಷೇಕ್ ಬಚ್ಚನ್ ಅವರಿಗೆ ನೀಡಬೇ' ಎಂದು ಟ್ವಿಟರ್'ನಲ್ಲಿ ಭಾವಚಿತ್ರದ ಮೂಲಕ ಬರೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾವೆಲ್ಲರು ಒಂದು ಹಾಗೂ ಲಿಂಗ ಸಮಾನತೆ ಎಂದು #WeAreEqul and #gendrequality ಆ್ಯಶ್ ಟ್ಯಾಗ್ ಕೂಡ ನೀಡಿದ್ದಾರೆ