ಖ್ಯಾತ ನಟ ಅಮಿತಾಭ್ ಬಚ್ಚನ್ ಸಾಮಾಜಿಕ ಮಾಧ್ಯಮಗಳಲ್ಲಿ ಅತಿ ಹೆಚ್ಚು ಹಿಂಬಾಲಕರ ಹೊಂದಿದ ನಟನಾಗಿ ಹೊರ ಹೊಮ್ಮಿದ್ದಾರೆ.
ಮುಂಬೈ: ಖ್ಯಾತ ನಟ ಅಮಿತಾಭ್ ಬಚ್ಚನ್ ಸಾಮಾಜಿಕ ಮಾಧ್ಯಮಗಳಲ್ಲಿ ಅತಿ ಹೆಚ್ಚು ಹಿಂಬಾಲಕರ ಹೊಂದಿದ ನಟನಾಗಿ ಹೊರ ಹೊಮ್ಮಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್, ಇನ್’ಸ್ಟಾಗ್ರಾಂ ಮತ್ತು ಟಂಬ್ಲರ್‌ನಲ್ಲಿ ವೈಯಕ್ತಿಕ ಖಾತೆ ಹೊಂದಿರುವ ಅಮಿತಾಭ್ ಬಚ್ಚನ್ ಅವರು 8 ಕೋಟಿ ಫಾಲೋವರ್’ಗಳನ್ನು ಹೊಂದಿದ್ದಾರೆ.
ಈ ಕಾರಣಕ್ಕಾಗಿ ಸೋಮವಾರ 75 ವರ್ಷದ ಹರೆಯ ಅಮಿತಾಭ್ ಅವರು ತಮ್ಮ ಫಾಲೋವರ್‌ಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
