ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ -4ರ ಈ ವಾರದ ಕುತೂಹಲ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಸ್ಪರ್ಧಿಗಳ ಪರ್ಫಾಮೆನ್ಸ್ ಮೇಲೆ ವೀಕ್ಷಕರು ಕಳುಹಿಸುವ ಎಸ್ಎಂಎಸ್ ಆಧಾರದಲ್ಲಿ ಹೊರಹೋಗುವ ಸ್ಪರ್ಧಾಳುವನ್ನ ಗುರುತಿಸಲಾಗುತ್ತೆ. ಈ ಬಾರಿ ಬಿಗ್ ಬಾಸ್ ಮನೆಯಿಂದ ರಿಯಾಲಿಟಿ ಸ್ಟಾರ್ ಭುವನ್ ಪೊನ್ನಣ್ಣ  ಅಥವಾ ಕಾಂಟ್ರೋವರ್ಸಿ ಪ್ರಥಮ್ ಹೊರಬಿದ್ದಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಮಾಳವಿಕ ಅವರನ್ನ ಸೀಕ್ರೆಟ್ ರೂಮಿಗೆ ಕಳುಹಿಸಲಾಗಿದೆ ಎನ್ನಲಾಗಿದೆ.

ಬೆಂಗಳೂರು(ಜ.07): ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ -4ರ ಈ ವಾರದ ಕುತೂಹಲ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಸ್ಪರ್ಧಿಗಳ ಪರ್ಫಾಮೆನ್ಸ್ ಮೇಲೆ ವೀಕ್ಷಕರು ಕಳುಹಿಸುವ ಎಸ್ಎಂಎಸ್ ಆಧಾರದಲ್ಲಿ ಹೊರಹೋಗುವ ಸ್ಪರ್ಧಾಳುವನ್ನ ಗುರುತಿಸಲಾಗುತ್ತೆ. ಈ ಬಾರಿ ಬಿಗ್ ಬಾಸ್ ಮನೆಯಿಂದ ರಿಯಾಲಿಟಿಸ್ಟಾರ್ಭುವನ್ಪೊನ್ನಣ್ಣ ಅಥವಾ ಕಾಂಟ್ರೋವರ್ಸಿ ಪ್ರಥಮ್ ಹೊರಬಿದ್ದಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಮಾಳವಿಕ ಅವರನ್ನ ಸೀಕ್ರೆಟ್ ರೂಮಿಗೆ ಕಳುಹಿಸಲಾಗಿದೆ ಎನ್ನಲಾಗಿದೆ.