, ಸುದ್ದಿ ಚಾನೆಲ್'ಗಳಲ್ಲಿ ಬೆಸ್ಟ್ ಸುದ್ದಿ ನೀಡುವ ಕಾರಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಬೆಂಗಳೂರು(ಡಿ.15): ಕನ್ನಡಿಗರ ನೆಚ್ಚಿನ ವಾಹಿನಿ ಸುವರ್ಣ ನ್ಯೂಸ್'ಗೆ ವರ್ಷದ ಬೆಸ್ಟ್ ನ್ಯೂಸ್ ಚಾನೆಲ್ ಆಗಿ ಆಯ್ಕೆ ಮಾಡಲಾಗಿದೆ.

ಕೌನ್ಸಿಲ್ ಫಾರ್ ಮೀಡಿಯಾ ಅಂಡ್ ಸ್ಯಾಟಲೈಟ್ ಬ್ರಾಡ್ ಕಾಸ್ಟಿಂಗ್ ಸಂಸ್ಥೆ' ಈ ಪ್ರಶಸ್ತಿ ನೀಡಿದ್ದು, ಸುದ್ದಿ ಚಾನೆಲ್'ಗಳಲ್ಲಿ ಬೆಸ್ಟ್ ಸುದ್ದಿ ನೀಡುವ ಕಾರಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಕಾಸಿಯಾ ಸಭಾಂಗಣದಲ್ಲಿ ಪ್ರಶಸ್ತಿ ನೀಡಲಾಗಿದೆ.