ಬೆಂಗಳೂರು 14 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಈ ಶಾಸಕರಿಗೆ ಟಿಕೆಟ್ ಬಹುತೇಕ ಪಕ್ಕಾ

Bengaluru 14 Constituency Ticket Declared
Highlights

 ನಗರದ 14 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮವಾಗಿದೆ.  ಉಳಿದ 12 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಾಳೆ ಚರ್ಚೆ ನಡೆಸಲಾಗುತ್ತದೆ.  ಬೀದರ್, ಕಲಬುರಗಿ ನಗರ, ಕಲಬುರಗಿ ಗ್ರಾಮಾಂತರ ಯಾದಗಿರಿ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ.  ಬಳ್ಳಾರಿ, ಕೊಪ್ಪಳ ಅಭ್ಯರ್ಥಿಗಳ ಪಟ್ಟಿ ಕೂಡ ಸಿದ್ದವಾಗಿದೆ.   ರಾಯಚೂರು ಜಿಲ್ಲೆಯ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಮುಂದುವರಿದಿದೆ. 

ಬೆಂಗಳೂರು (ಏ. 04):  ನಗರದ 14 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮವಾಗಿದೆ.  ಉಳಿದ 12 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಾಳೆ ಚರ್ಚೆ ನಡೆಸಲಾಗುತ್ತದೆ.  ಬೀದರ್, ಕಲಬುರಗಿ ನಗರ, ಕಲಬುರಗಿ ಗ್ರಾಮಾಂತರ
ಯಾದಗಿರಿ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ.  ಬಳ್ಳಾರಿ, ಕೊಪ್ಪಳ ಅಭ್ಯರ್ಥಿಗಳ ಪಟ್ಟಿ ಕೂಡ ಸಿದ್ದವಾಗಿದೆ.   ರಾಯಚೂರು ಜಿಲ್ಲೆಯ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಮುಂದುವರಿದಿದೆ. 

ಬೆಂಗಳೂರಿನ 12 ಹಾಲಿ ಶಾಸಕರಿಗೆ ಟಿಕೆಟ್ ಪಕ್ಕಾ ಆಗಿದೆ. 

1.ಮಲ್ಲೇಶ್ವರಂ       -   ಅಶ್ವಥ್ ನಾರಾಯಣ, ಶಾಸಕ
2.ರಾಜಾಜಿನಗರ     - ಸುರೇಶ್ ಕುಮಾರ್, ಶಾಸಕ
3.ಪದ್ಮನಾಭನಗರ   - ಆರ್.ಅಶೋಕ್ , ಶಾಸಕ
4.ಜಯನಗರ         - ವಿಜಯ್ ಕುಮಾರ್, ಶಾಸಕ
5.ಬಸವನಗುಡಿ       - ರವಿಸುಬ್ರಹ್ಮಣ್ಯ, ಶಾಸಕ
6.ಬೆಂಗಳೂರು ದಕ್ಷಿಣ - ಎಂ.ಕೃಷ್ಣಪ್ಪ, ಶಾಸಕ
7.ಯಲಹಂಕ         -    ವಿಶ್ವನಾಥ್, ಶಾಸಕ
8.ದಾಸರಹಳ್ಳಿ - ಮುನಿರಾಜು, ಶಾಸಕ
9.ಮಹದೇವಪುರ - ಅರವಿಂದ ಲಿಂಬಾವಳಿ, ಶಾಸಕ
10.ಸಿ.ವಿ ರಾಮನ್ ನಗರ - ಸಿ.ರಘು, ಶಾಸಕ
11.ಬೊಮ್ಮನಹಳ್ಳಿ - ಸತೀಶ್ ರೆಡ್ಡಿ, ಶಾಸಕ
12.ಹೆಬ್ಬಾಳ -   ವೈ.ಎ ನಾರಾಯಣಸ್ವಾಮಿ, ಶಾಸಕ 

ಇವರಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ. 
 

loader