ಕನ್ನಡಿಗರ ಪಾಲಾಗಲಿದೆ ಬೆಳಗಾವಿ ಪಾಲಿಕೆ

First Published 1, Mar 2018, 10:59 AM IST
Belagavi Palike Election today
Highlights

ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ದಶಕಗಳ ನಂತರ ಮೇಯರ್ ಸ್ಥಾನ ನಿರೀಕ್ಷೆಯಂತೆ ಕನ್ನಡಿಗರ ಪಾಲಾಗಲಿದೆ.

ಬೆಳಗಾವಿ (ಮಾ.01):  ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ದಶಕಗಳ ನಂತರ ಮೇಯರ್ ಸ್ಥಾನ ನಿರೀಕ್ಷೆಯಂತೆ ಕನ್ನಡಿಗರ ಪಾಲಾಗಲಿದೆ.

ಕನ್ನಡಿಗ ಬಸಪ್ಪ  ಚಿಕ್ಕಲದಿನ್ನಿ ಮೇಯರ್ ಆಗುವುದು ಬಹುತೇಕ  ಖಚಿತವಾದಂತಿದೆ.ಪಾಲಿಕೆಯು ಒಟ್ಟು ೫೮ ಸದಸ್ಯ ಬಲ ಹೊಂದಿದ್ದು, ಅದರಲ್ಲಿ 32 ಎಂಇಎಸ್ ಬೆಂಬಲಿತ  ಸದಸ್ಯರಿದ್ದರೆ, 26 ಕನ್ನಡಿಗ ಸದಸ್ಯರಿದ್ದಾರೆ. ಆದರೆ  ಮೀಸಲಾತಿಯಿಂದಾಗಿ ಮೇಯರ್ ಸ್ಥಾನ ಅನಾಯಾಸವಾಗಿ ಕನ್ನಡಿಗರ ಪಾಲಿಗೆ ಒಲಿದುಬರಲಿದೆ.

loader