ಬೆಂಗಳೂರು (ಸೆ.17): ರಾಜಕಾಲುವೆ ಒತ್ತುವರಿ ವಿರುದ್ಧ ಸಮರ ಸಾರಿರುವ ಬಿಬಿಎಂಪಿ ಒತ್ತುವರಿ ತೆರವು ಕಾರ್ಯ ಮುಂದುವರೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇವತ್ತು ಮಾಜಿ ಕಾರ್ಪೋರೇಟರ್ ನಾರಾಯಣ್ ಅವರಿಗೆ ಸೇರಿದ ವಾಣಿಜ್ಯ ಕಟ್ಟಡವನ್ನು ತೆರವುಗೊಳಿಸಿದೆ.

ಹೊಸಕೆರೆಹಳ್ಳಿ ಕೆರೆಯ ಸರ್ವೆ ನಂಬರ್ 15ರಲ್ಲಿರುವ ಒಂದುಕಾಲು ಎಕರೆ ತೆರವುಗೊಳಿಸಲಾಗಿದೆ.

8 ಜೆಸಿಬಿಗಳು ತೆರವುಕಾರ್ಯಗೊಳಿಸಿದ್ದು, ಸ್ಥಳದಲ್ಲಿ 80 ಮಂದಿ ಪೊಲೀಸ್ ಸಿಬ್ಬಂದಿ ಇದ್ದರು.