ಗಿರ್ಗಾಂವ್‌ನ ವಿಲ್ಸನ್ ಕಾಲೇಜ್‌ನಲ್ಲಿ ಸ್ವೀವ್‌ಲೆಸ್ ಮತ್ತು ಶಾರ್ಟ್ಸ್ ಧರಿಸುವುದಕ್ಕೆ ತಡೆಯೊಡ್ಡಲಾಗಿದೆ.
ಮುಂಬೈಯ ಸೈಂಟ್ ಕ್ಸೇವಿಯರ್ ಕಾಲೇಜು ಸೇರಿದಂತೆ ಹಲವು ಕಾಲೇಜು ಆವರಣಗಳಲ್ಲಿ ಸೀಳಿದ ಜೀನ್ಸ್, ಶಾರ್ಟ್ಸ್ ಮತ್ತು ಸ್ಲೀವ್ಲೆಸ್ ಬಟ್ಟೆ ತೊಡದಂತೆ ವಿದ್ಯಾರ್ಥಿನಿಯರಿಗೆ ಷರತ್ತು ವಿಸಲಾಗಿದೆ. ಗಿರ್ಗಾಂವ್ನ ವಿಲ್ಸನ್ ಕಾಲೇಜ್ನಲ್ಲಿ ಸ್ವೀವ್ಲೆಸ್ ಮತ್ತು ಶಾರ್ಟ್ಸ್ ಧರಿಸುವುದಕ್ಕೆ ತಡೆಯೊಡ್ಡಲಾಗಿದೆ. ಇನ್ನೊಂದೆಡೆಯಲ್ಲಿ ಮಾತುಂಗದ ವೀರಮಾತಾ ಜೀಜಾಬಾಯಿ ಟೆಕ್ನಾಲಾಜಿಕಲ್ ಇನ್ಸ್ಟಿಟ್ಯೂಟ್ನಲ್ಲಿ ವಿದ್ಯಾರ್ಥಿನಿಯರು ಸಂಜೆ 7 ಗಂಟೆಯ ನಂತರ ಇರಕೂಡದು ಎಂಬ ನಿಯಮ ಜಾರಿಯಾಗಿದೆ.
