ರೈತರ ನೆರವಿಗೆ ರಾಜ್ಯ ಸರ್ಕಾರ, ಬಾಕಿ ಹಣ ಬಿಡುಗಡೆಗೆ ನಿರ್ಧಾರ

First Published 22, Jul 2018, 1:58 PM IST
Balance Chickpea Support Price release soon H. D. Kumaraswamy
Highlights

ಕಡಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ರೖತರು ಕಂಗಾಲಾಗಿದ್ದಾರೆ. ಸರಕಾರವೆ ಈ ಹಿಂದೆ ಬೆಂಬಲ ಬೆಲೆಯಲ್ಲೆ ಖರೀದಿ ಮಾಡಿದೆ. ಆದರೆ 55 ಕೋಟಿ ರೂ. ಹಣ ಬಾಕಿ ಇರಿಸಿಕೊಂಡಿರುವ ಸರಕಾರ ರೈತರನ್ನು ಅಲೆಯುವಂತೆ ಮಾಡಿದೆ. ಈ ವಿಚಾರವನ್ನು ಸುವರ್ಣ ವಾಹಿನಿ ಸಿಎಂ ಅವರ ಗಮನಕ್ಕೆ ತಂದಿತು. ಈ ರೀತಿ ಯಾವ ಯಾವ ಬೆಳೆಗೆ ಘೋಷಿಸಿದ್ದ ಬೆಂಬಲ ಬೆಲೆ ಹಣ ಬಾಕಿ ಇದೆ. ಅದೆಲ್ಲವನ್ನು ನೀಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

"

loader