ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ ಬೊಮ್ಮನಹಳ್ಳಿ ಬಾಬು ಅಲಿಯಾಸ್ ಗೋಲ್ಡ್ ಬಾಬು ಜೈಲುಪಾಲಾಗಿದ್ದಾರೆ.

ಬೆಂಗಳೂರು, [ಸೆ.25]:  ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ ಬೊಮ್ಮನಹಳ್ಳಿ ಬಾಬು ಅಲಿಯಾಸ್ ಗೋಲ್ಡ್ ಬಾಬು ಜೈಲುಪಾಲಾಗಿದ್ದಾರೆ.

ಕದ್ದ ಮಾಲು ಖರೀದಿ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಬಾಬುನನ್ನು ಇಂದು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ.

ಕಳುವು ಮಾಡಿದ ಚಿನ್ನವನ್ನು ಖರೀದಿಸಿದ್ದ ಆರೋಪದ ಮೇಲೆ ತಾವರೆಕೆರೆ ಪೊಲೀಸರು ಕಳೆದ ಒಂದು ವಾರದ ಹಿಂದೆಯೇ ಗೋಲ್ಡ್ ಬಾಬುನನ್ನು ಬಂಧಿಸಿದ್ದರು.