ಚುನಾವಣಾ ಹೊತ್ತಲ್ಲಿ ಅಶೋಕ್ ಖೇಣಿಗೆ ಮುಖಭಂಗ

news | Tuesday, April 3rd, 2018
Suvarna Web Desk
Highlights

ನಕಲಿ ಸಹಿ ಪ್ರಕರಣದಲ್ಲಿ  ಶಾಸಕ ಅಶೋಕ್ ಖೇಣಿಗೆ ಭಾರಿ ಮುಖಭಂಗವಾಗಿದೆ. 

ಬೆಂಗಳೂರು (ಏ. 03): ನಕಲಿ ಸಹಿ ಪ್ರಕರಣದಲ್ಲಿ  ಶಾಸಕ ಅಶೋಕ್ ಖೇಣಿಗೆ ಭಾರಿ ಮುಖಭಂಗವಾಗಿದೆ. 

ಚುನಾವಣೆ ಹೊತ್ತಲ್ಲಿ ಅಶೋಕ್ ಖೇಣಿಗೆ ಬಾರಿ ಹಿನ್ನಡೆಯಾಗಿದೆ.  ಈ ಬಗ್ಗೆ  ಸಾಮಾಜಿಕ ಕಾರ್ಯಕರ್ತ‌ ಟಿ.ಜೆ.ಅಬ್ರಾಹಂ ದೂರು ಸಲ್ಲಿಸಿದ್ದಾರೆ. 

ಬೀದರ್ ಜೆಎಂಎಫ್ ಸಿ ನ್ಯಾಯಾಲಯ ನೀಡಿದ್ದ ಸಮನ್ಸ್ ರದ್ದು ಕೋರಿ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ಸಲ್ಲಿಸಲಾಗಿತ್ತು. ಆದರೆ ದ ಕಲ್ಬುರ್ಗಿ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ. ನ್ಯಾಯಾಲಯಕ್ಕೆ ಹಾಜರಾಗಬೇಕು. ನಕಲಿ ಸಹಿಯನ್ನು ಖೇಣಿಯ ಇತರೆ ಸಹಿಯೊಂದಿಗೆ ಪರೀಶೀಲನೆ ‌ನಡೆಸಬೇಕು. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ  ಸಹಿಗಳ ಮಾದರಿಯನ್ನು ಕಳುಹಿಸಬೇಕು.  6 ತಿಂಗಳ ಒಳಗೆ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿ ಆದೇಶ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. 

Comments 0
Add Comment

  Related Posts

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka Prepoll 2018 Part 5

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018
  Suvarna Web Desk