ಗೋದಾಮಿನಲ್ಲಿದ್ದ ಸಿನಿಮಾ, ಧಾರಾವಾಹಿ ಶೂಟಿಂಗ್ ಸೆಟ್ ಮುಂತಾದವುಗಳು ಕೂಡಾ ಬೆಂಕಿಗಾಹುತಿಯಾಗಿವೆ.
ಬೆಂಗಳೂರು (ಫೆ.17): ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಕಲಾವಿದ ಅರುಣ್ ಸಾಗರ್ ಅವರಿಗೆ ಸೇರಿರುವ ಗೋದಾಮಿನಲ್ಲಿ ಅಗ್ನಿ ಅಕಸ್ಮಿಕ ನಡೆದಿದೆ.
ಕಳೆದ ಫೆ.15ರಂದು ಬೆಂಕಿ ಅನಾಹುತ ನಡೆದಿದ್ದು ಸುಮಾರು 75 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದು ಹೇಳಲಾಗಿದೆ.
ಗೋದಾಮಿನಲ್ಲಿದ್ದ ಸಿನಿಮಾ, ಧಾರಾವಾಹಿ ಶೂಟಿಂಗ್ ಸೆಟ್ ಮುಂತಾದವುಗಳು ಕೂಡಾ ಬೆಂಕಿಗಾಹುತಿಯಾಗಿವೆ.